അർത്ഥം : ಯಾವುದಾದರು ಮಹತ್ವದ ಕಾರ್ಯಕ್ಕಾಗಿ ತಮಗೆ ತಾವೇ ಬಲಿದಾನ ಮಾಡಿಕೊಳ್ಳುವ ಕ್ರಿಯೆ
ഉദാഹരണം :
ಭಾರತವನ್ನು ಸ್ವಾತಂತ್ರ್ಯಗೊಳಿಸುವುದಕ್ಕಾಗಿ ಕೆಲವು ಮಹಾತ್ಮರು ಆತ್ಮಬಲಿದಾನ ಮಾಡಬೇಕಾಯಿತು.
പര്യായപദങ്ങൾ : ಆತ್ಮಬಲಿ, ಆತ್ಮಬಲಿದಾನ, ಆತ್ಮಸರ್ಮಪಣೆ
മറ്റ് ഭാഷകളിലേക്കുള്ള വിവർത്തനം :
किसी कार्य के लिए अपने आप को बलिदान कर देने की क्रिया।
भारत को स्वतंत्र कराने के लिए कई नेताओं को आत्मबलिदान देना पड़ा।Acting with less concern for yourself than for the success of the joint activity.
self-sacrifice, selflessnessഅർത്ഥം : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ
ഉദാഹരണം :
ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.
പര്യായപദങ്ങൾ : ಅರ್ಪಣೆ, ಆಹುತಿ, ತ್ಯಾಗ, ಬಲಿ, ಬಲಿದಾನ, ಸಮರ್ಪಣೆ
മറ്റ് ഭാഷകളിലേക്കുള്ള വിവർത്തനം :
Acting with less concern for yourself than for the success of the joint activity.
self-sacrifice, selflessnessഅർത്ഥം : ತಾವಾಗಿಯೇ ಇನ್ನೊಬ್ಬರ ಕೈಗೆ ಸಿಕ್ಕಿ ಬಳುವುದು ಅಥವಾ ಪೂರ್ಣವಾಗಿ ಯಾರದೋ ವಶದಲ್ಲಿ ಅಥವಾ ಅಧೀನವಾಗುವ ಕ್ರಿಯೆ
ഉദാഹരണം :
ಉಗ್ರವಾದಿಗಳು ಪೊಲೀಸರ ಮುಂದೆ ಆತ್ಮಸರ್ಮಪಣೆಯನ್ನು ಮಾಡಿದರು.
പര്യായപദങ്ങൾ : ಆತ್ಮಬಲಿ, ಆತ್ಮಬಲಿದಾನ, ಆತ್ಮಸರ್ಮಪಣೆ
മറ്റ് ഭാഷകളിലേക്കുള്ള വിവർത്തനം :
अपने आप को किसी के हाथ सौंपने या पूरी तरह से किसी के वश में या अधीन हो जाने की क्रिया।
आतंकवादियों ने पुलिस के सामने आत्मसमर्पण कर दिया।അർത്ഥം : ಒಂದು ಪ್ರಕಾರದ ಭಕ್ತಿ ಅದರ ಅಂರ್ಗತದಲ್ಲಿ ಭಕ್ತರು ತಮ್ಮನ್ನು ತಾವೇ ಅಥವಾ ತಮ್ಮ ಸರ್ವಸ್ವವನ್ನೂ ತಮ್ಮ ಆರಾಧ್ಯ ದೇವರಿಗೆ ಸರ್ಮಪಿಸುತ್ತಾರೆ
ഉദാഹരണം :
ಕೆಲವು ಭಕ್ತರು ಆತ್ಮನಿವೇದನೆಯ ಮೂಲಕ ದೇವರನ್ನು ಪೂಜಿಸುತ್ತಾರೆ.
പര്യായപദങ്ങൾ : ಆತ್ಮನಿವೇದನೆ, ಆತ್ಮಪರಿತ್ಯಾಗ, ಆತ್ಮಸರ್ಮಪಣೆ
മറ്റ് ഭാഷകളിലേക്കുള്ള വിവർത്തനം :
एक प्रकार की भक्ति जिसके अंतर्गत भक्त अपने आप को या अपना सर्वस्व अपने आराध्य देव को समर्पित कर देता है।
कुछ भक्त आत्मनिवेदन द्वारा प्रभु की भक्ति करते हैं।(Hinduism) loving devotion to a deity leading to salvation and nirvana. Open to all persons independent of caste or sex.
bhaktiഅർത്ഥം : ಪ್ರೇಮ, ಶ್ರದ್ಧೆ ಮೊದಲಾದವುಗಳ ಕಾರಣದಿಂದ ತಮಗೇ ತಾವೇ ಇನ್ನೊಬ್ಬರ ಅಧೀನದಲ್ಲಿ ಇರುವ ಕ್ರಿಯೆ
ഉദാഹരണം :
ಮೀರಾ ಶ್ರೀ ಕೃಷ್ಣನಲ್ಲಿ ಆತ್ಮಾರ್ಪಣೆಯನ್ನು ಮಾಡಿಕೊಂಡಿದ್ದಾಳೆ.
പര്യായപദങ്ങൾ : ಆಹುತಿ, ತ್ಯಾಗ, ಬಲಿ
മറ്റ് ഭാഷകളിലേക്കുള്ള വിവർത്തനം :
प्रेम,श्रद्धा आदि के कारण अपने आपको किसी के अधीन या किसी पर निछावर कर देने की क्रिया।
मीरा भगवान कृष्ण पर बलिहारी हो गई थीं।