അർത്ഥം : ಯಾವುದು ತುಂಬಾ ಉತ್ಕಂಠಿತವಾಗಿರುವುದೋ
ഉദാഹരണം :
ಪ್ರತಿ ವಿಷಯದಲ್ಲೂ ಆತುರ ಪಡದೆ ನಿಧಾನವಾಗಿ ಯೋಚಿಸುವುದು ಅವಶ್ಯ.
പര്യായപദങ്ങൾ : ಆತುರ, ಆತುರದಂತಹ, ಉತ್ಕಂಠಿತ, ಉತ್ಕಂಠಿತವಾದ, ಉತ್ಕಂಠಿತವಾದಂತ, ಉತ್ಕಂಠಿತವಾದಂತಹ, ತೀವ್ರ ಅಭಿಲಾಷೆ, ತೀವ್ರ ಅಭಿಲಾಷೆಯ, ತೀವ್ರ ಅಭಿಲಾಷೆಯಂತ, ತೀವ್ರ ಅಭಿಲಾಷೆಯಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಕೆಲಸ ಕಾರ್ಯವನ್ನು ಅವಸರದಿಂದ ಮಾಡುವುದು
ഉദാഹരണം :
ಚಂದ್ರು ಯಾವಾಗಲೂ ಅವಸರದ ವ್ಯಕ್ತಿ.
പര്യായപദങ്ങൾ : ಅವಸರದ, ಅವಸರದಂತ, ಅವಸರದಂತಹ, ಆತುರದ, ಆತುರದಂತಹ, ತರಾತುರಿಯ, ತರಾತುರಿಯಾದ, ತರಾತುರಿಯಾದಂತ, ತರಾತುರಿಯಾದಂತಹ, ದುಡಿಕಿನ, ದುಡಿಕಿನಂತ, ದುಡಿಕಿನಂತಹ
മറ്റ് ഭാഷകളിലേക്കുള്ള വിവർത്തനം :