അർത്ഥം : ಆಳ್ವಿಕೆಗೆ ಒಳಪಡಲು ಯೋಗ್ಯವಾದಂತಹ
ഉദാഹരണം :
ಸರ್ಕಾರವು ಆಡಳಿತಕ್ಕೆ ಒಳಪಟ್ಟ ಸಂಸ್ಥೆಗಳ ವ್ಯವಸ್ಥೆಗಳಲ್ಲಿ ಸುಧಾರಣೆ ತರುವಲ್ಲಿ ನಿರತವಾಗಿದೆ.
പര്യായപദങ്ങൾ : ಆಡಳಿತಕ್ಕೆ ಒಳಪಟ್ಟ, ಆಡಳಿತಕ್ಕೆ ಒಳಪಟ್ಟಂತ, ಆಳ್ವಿಕೆಗೆ ಒಳಪಟ್ಟ, ಆಳ್ವಿಕೆಗೆ ಒಳಪಟ್ಟಂತ, ಆಳ್ವಿಕೆಗೆ ಒಳಪಟ್ಟಂತಹ
മറ്റ് ഭാഷകളിലേക്കുള്ള വിവർത്തനം :