അർത്ഥം : ಯಾವುದೋ ಒಂದರ ಮೇಲೆ ದಾಳಿ ನಡೆದಿರುವ ಅಥವಾ ಒತ್ತಡ ಹೇರಿರುವ ಅಥವಾ ಹೊರಗೆ ಹಾಕಿರುವ
ഉദാഹരണം :
ಆಕ್ರಮಿಸಲ್ಪಟ್ಟ ರಾಜ್ಯಗಳ ಹಿಂಸೆಯನ್ನು ತಾಳಲಾಗುವುದಿಲ್ಲ.
പര്യായപദങ്ങൾ : ಆಕ್ರಮಿಸಲ್ಪಟ್ಟಂತ, ಆಕ್ರಮಿಸಲ್ಪಟ್ಟಂತಹ
മറ്റ് ഭാഷകളിലേക്കുള്ള വിവർത്തനം :
जिस पर अधिक्रमण हुआ हो या दबाया या हटाया हुआ।
अधिक्रांत राज्यों की पीड़ा असहनीय होती है।