പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಆಕೃತಿ എന്ന വാക്കിന്റെ അർത്ഥവും ഉദാഹരണവും.

ಆಕೃತಿ   ನಾಮಪದ

അർത്ഥം : ಯಾರೋ ಒಬ್ಬರ ಮನುಷ್ಯನ ರೂಪ, ಬಣ್ಣ ಮೊದಲಾದವುಗಳ ವಿವರಣೆಯನ್ನು ಕಂಡು ಹಿಡಿಯಲು ಮತ್ತೊಬ್ಬರಿಗೆ ಹೇಳುವುದು

ഉദാഹരണം : ಅವರು ಪೊಲೀಸರಿಗೆ ಕಳ್ಳನ ಮುಖಚರ್ಯೆಯನ್ನು ಹೇಳುತ್ತಿದ್ದಾನೆ.

പര്യായപദങ്ങൾ : ಮುಖಚರ್ಯೆ, ಮುಖಭಾವ, ರೂಪ


മറ്റ് ഭാഷകളിലേക്കുള്ള വിവർത്തനം :

किसी मनुष्य के रूप, रंग आदि का वह विवरण जो उसकी पहचान के लिए किसी को बतलाया जाता है।

वह पुलिस को चोर का हुलिया बता रही थी।
हुलिया

A word picture of a person's appearance and character.

portrait, portraiture, portrayal

അർത്ഥം : ಶರೀರದ ರಚನೆ ಅಥವಾ ಮೈಕಟ್ಟು

ഉദാഹരണം : ವರನ ದೇಹ ರಚನೆ ಚನ್ನಾಗಿದೆ.

പര്യായപദങ്ങൾ : ದೇಹ ರಚನೆ, ಮೈಕಟ್ಟು, ಶರೀರ ರಚನೆ


മറ്റ് ഭാഷകളിലേക്കുള്ള വിവർത്തനം :

शरीर की गठन या उसकी लंबाई, चौड़ाई, प्रकार, स्वरूप आदि।

वर की कद और काठी अच्छी है।
अँगलेट, अँगेट, अँगोट, अंगलेट, अंगेट, अंगोट, काठी

അർത്ഥം : ಮುಖದ ರಚನೆ ಮತ್ತು ಭಾವ

ഉദാഹരണം : ಮುಖಭಾವನೆಯೇ ಎಲ್ಲಾ ಅಲ್ಲ, ಗುಣವೂ ಸಹ ಇರಬೇಕು.

പര്യായപദങ്ങൾ : ಮುಖಚರ್ಯೆ, ಮುಖಭಾವ, ರೂಪ


മറ്റ് ഭാഷകളിലേക്കുള്ള വിവർത്തനം :

चेहरे की गठन और बनावट।

रंग-रूप ही सब कुछ नहीं है, गुण भी तो होना चाहिए।
रंग रूप, रंग-रूप, रंगरूप, रूप रंग, रूप-रंग, रूपरंग, हुलिया

Outward or visible aspect of a person or thing.

appearance, visual aspect

അർത്ഥം : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ

ഉദാഹരണം : ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.

പര്യായപദങ്ങൾ : ಆಕಾರ, ಮೂರ್ತಿ, ರಚನೆ, ರೀತಿ, ರೂಪ, ಸ್ವರೂಪ


മറ്റ് ഭാഷകളിലേക്കുള്ള വിവർത്തനം :

किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।

द्रव की कोई निश्चित आकृति नहीं होती।
अनुहरिया, अनुहार, आकार, आकार प्रकार, आकार-प्रकार, आकृति, ढाँचा, ढांचा, प्रतिभास, बनावट, मूर्ति, मूर्त्ति, रंग रूप, रंग-रूप, रंगरूप, रूप, रूप रंग, रूप रचना, रूप-रंग, रूप-रचना, रूपरंग, शकल, शक्ल, संरचना, साइज, साइज़, स्वरूप

The visual appearance of something or someone.

The delicate cast of his features.
cast, form, shape

അർത്ഥം : ಪೃಥ್ವಿ ಅಥವಾ ಖಗೋಳದ ಯಾವುದಾದರು ಭಾಗದ ಸ್ಥಿತಿಗಳ ವಿಚಾರದಿಂದ ಮಾಡಿರುವಂತಹ ಅದರ ಸೂಚಕವಾದ ಚಿತ್ರ ಅದರಲ್ಲಿ ದೇಶ, ನಗರ, ನದಿ, ಬೆಟ್ಟ ಮೊದಲಾದವುಗಳನ್ನು ತೋರಿಸಲಾಗಿರುತ್ತದೆ

ഉദാഹരണം : ಇಲ್ಲಿ ಭಾರತದ ರಾಜನೈತಿಕವಾದ ರೂಪರೇಶೆ ಇದೆ.

പര്യായപദങ്ങൾ : ಚಿತ್ರ, ನಕಾಶ, ನಕಾಶೆ, ನಕಾಶೆ ಆಕೃತಿ, ನಕ್ಷಾ, ನಕ್ಷೆ, ರೂಪರೇಶೆ, ರೇಖಾ ಚಿತ್ರ, ರೇಖಾಕೃತಿ


മറ്റ് ഭാഷകളിലേക്കുള്ള വിവർത്തനം :

पृथ्वी या खगोल के किसी भाग की स्थिति आदि के विचार से बनाया हुआ उसका सूचक वह चित्र जिसमें देश, नगर, नदी, पहाड़ आदि दिखाए गए हों।

यह भारत का राजनैतिक मानचित्र है।
आदर्श, नकशा, नक़्शा, नक्शा, नक्सा, मानचित्र

A diagrammatic representation of the earth's surface (or part of it).

map

അർത്ഥം : ಯಾವುದಾದರು ಪರಿಚ್ಛೇದ ಅಥವಾ ಸ್ಥಳದ ವಿಶೇಷತೆ

ഉദാഹരണം : ಯಾವುದೇ ರಾಗ, ಸಂಗೀತಕ್ಕೆ ಸಂಬಂಧಿಸಿದ ರೂಪವನ್ನು ಒಬ್ಬ ಸಂಗೀತವಿದ್ವಾಂಸನೇ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ.

പര്യായപദങ്ങൾ : ಪ್ರತಿರೂಪ, ರೂಪ, ಸಂರಚನೆ


മറ്റ് ഭാഷകളിലേക്കുള്ള വിവർത്തനം :

* कोई स्थानिक विशेषता (विशेषकर जैसा कि रूपरेखा में परिभाषित किया गया हो)।

किसी गीत आदि के संगीत संबंधी रूप को एक संगीतज्ञ ही अच्छी तरह समझ सकता है।
आकृति, प्रतिरूप, प्रारूप, रूप, संरचना

Any spatial attributes (especially as defined by outline).

He could barely make out their shapes.
configuration, conformation, contour, form, shape