അർത്ഥം : ಯಾರಿಗೆ ಆಕಾಶ ವೃತ್ತಿಯ ಜೀವನವೋ
ഉദാഹരണം :
ಆಕಾಶ-ವೃತ್ತಿಯನು ಅವಲಂಬಿಸಿರುವ ಅನೇಕ ಜನರ ಅರ್ಧ ಹೊಟ್ಟೆಯನ್ನು ತುಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ.
പര്യായപദങ്ങൾ : ಆಕಾಶ-ವೃತ್ತಿ
മറ്റ് ഭാഷകളിലേക്കുള്ള വിവർത്തനം :
जिसे आकाशवृत्ति का ही सहारा हो।
कितने ही आकाशवृत्तिक मज़दूर यहाँ आधा पेट खाकर ही जीते हैं।അർത്ഥം : ಯಾರಿಗೆ ಆಕಾಶದ ನೀರೆ ಆಧಾರವೋ
ഉദാഹരണം :
ಆಕಾಶವೃತ್ತಿಯನ್ನು ನಂಬಿ ಬದುಕುತ್ತಿರುವ ರೈತರು ಅನಾವೃಷ್ಟಿಯಿಂದ ದುಸ್ಥಿತಿಗೆ ತಲುಪ್ಪಿದ್ದಾರೆ.
പര്യായപദങ്ങൾ : ಆಕಾಶ-ವೃತ್ತಿ
മറ്റ് ഭാഷകളിലേക്കുള്ള വിവർത്തനം :
जिसे आकाशजल का ही सहारा हो।
आकाशवृत्तिक किसानों की इस अनावृष्टि में बहुत ही दयनीय स्थिति है।