അർത്ഥം : ಗಗನವನ್ನು ಸೀಳಿಕೊಂಡು ಹೋಗುವಷ್ಟು ಗಟ್ಟಿಯಾದ ಮತ್ತು ತೀಕ್ಷ್ಣವಾದ
ഉദാഹരണം :
ಆಗಸ್ಟ್ ಹದಿನೈದರಂದು ಜನರು ಗಗನಭೇದಿ ಕಂಠದೊಂದಿಗೆ ಸ್ವಾತಂತ್ರ್ಯ ಘೋಷಣೆ ಮಾಡುತ್ತಾ ಮೆರವಣಿಗೆ ಹೊರಟರು.
പര്യായപദങ്ങൾ : ಆಕಾಶಭೇದಿ, ಆಕಾಶಭೇದಿಯಾದ, ಆಕಾಶಭೇದಿಯಾದಂತ, ಗಗನಭೇದಿ, ಗಗನಭೇದಿಯಾದ, ಗಗನಭೇದಿಯಾದಂತ, ಗಗನಭೇದಿಯಾದಂತಹ
മറ്റ് ഭാഷകളിലേക്കുള്ള വിവർത്തനം :