അർത്ഥം : ಅಸಫಲತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ഉദാഹരണം :
ಜೀವನದಲ್ಲಿ ಆಗುವಂತಹ ಅಸಫಲತೆಯಿಂದ ನಾವು ಪಾಠವನ್ನು ಕಲಿಯಬೇಕು.
പര്യായപദങ്ങൾ : ಅಸಫಲತೆ, ಕೈಗೂಡದ, ನಿರರ್ಥಕ, ನಿಷ್ಫಲ, ನಿಷ್ಫಲತೆ, ವಿಫಲ, ವಿಫಲತೆ
മറ്റ് ഭാഷകളിലേക്കുള്ള വിവർത്തനം :
असफल होने की अवस्था या भाव।
जीवन की असफलताओं से हमें सबक लेना चाहिए।Lack of success.
He felt that his entire life had been a failure.അർത്ഥം : ಯಾವುದೇ ಕೆಲಸ ಅಥವಾ ಕಾರ್ಯದಿಂದ ಫಲ ಅಥವಾ ಪ್ರಯೋಜನ ದೊರೆಯದಿರುವುದು
ഉദാഹരണം :
ಅವನೊಬ್ಬ ಅಸಫಲ ಹೋರಾಟಗಾರ.
പര്യായപദങ്ങൾ : ಅಸಫಲದ, ಅಸಫಲದಂತ, ಅಸಫಲದಂತಹ, ಫಲಕಾರಿಯಲ್ಲದ, ಫಲಕಾರಿಯಲ್ಲದಂತ, ಫಲಕಾರಿಯಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
Failing to accomplish an intended result.
An abortive revolt.അർത്ഥം : ಯಾವುದೋ ಒಂದರ ಫಲ ಅಥವಾ ಪರಿಣಾಮ ವಿಲ್ಲವೊ
ഉദാഹരണം :
ನಾನು ಅವಳಿಗೆ ಬುದ್ಧಿ ಹೇಳಲು ಪ್ರಯತ್ನಿಸಿ ಅಸಫಲನಾದೆ.
പര്യായപദങ്ങൾ : ನಿರರ್ಥಕ, ಪರಿಣಾಮ ಉಂಟುಮಾಡದ, ಫಲವಿಲ್ಲ, ವಿಫಲ, ವ್ಯರ್ಥ, ಸೋತೆ
മറ്റ് ഭാഷകളിലേക്കുള്ള വിവർത്തനം :
Not successful. Having failed or having an unfavorable outcome.
unsuccessful