അർത്ഥം : ಕಿವಿಯ ಧ್ವನಿ ಪೆಟ್ಟಿಗೆಗೆ ಕೇಳಲು ಸಾಧ್ಯವಿಲ್ಲದೆ ಇರುವುದು
ഉദാഹരണം :
ಅವನು ದೇವರ ಸ್ಮರಣೆಯನ್ನು ಯಾರಿಗೂ ಕೇಳದ ಹಾಗೆ ಪಟಿಸಿದನು. ಅವನು ಕಿವಿ ಕೇಳಲಾರದ ಮನುಷ್ಯ.
പര്യായപദങ്ങൾ : ಅಶ್ರವಣೀಯವಾದ, ಅಶ್ರವಣೀಯವಾದಂತ, ಅಶ್ರವಣೀಯವಾದಂತಹ, ಅಶ್ರವ್ಯ, ಅಶ್ರವ್ಯವಾದ, ಅಶ್ರವ್ಯವಾದಂತ, ಅಶ್ರವ್ಯವಾದಂತಹ, ಕೇಳದ, ಕೇಳದಂತ, ಕೇಳದಂತಹ, ಕೇಳಲಾರದ, ಕೇಳಲಾರದಂತ, ಕೇಳಲಾರದಂತಹ
മറ്റ് ഭാഷകളിലേക്കുള്ള വിവർത്തനം :