അർത്ഥം : ಯಾವುದರ ಶರೀರವಿಲ್ಲವೋ
ഉദാഹരണം :
ಭೂತ ಪ್ರೇತಗಳು ಅಶರೀರ ರೂಪದಲ್ಲಿ ಇರುತ್ತವೆ.
പര്യായപദങ്ങൾ : ಅಮೂರ್ತ, ಅಮೂರ್ತವಾದ, ಅಮೂರ್ತವಾದಂತ, ಅಮೂರ್ತವಾದಂತಹ, ಅಶರೀರವಾದ, ಅಶರೀರವಾದಂತ, ಅಶರೀರವಾದಂತಹ, ಪಿಂಡರಹಿತ, ಪಿಂಡರಹಿತವಾದ, ಪಿಂಡರಹಿತವಾದಂತ, ಪಿಂಡರಹಿತವಾದಂತಹ, ಶರೀರಹೀನ, ಶರೀರಹೀನವಾದ, ಶರೀರಹೀನವಾದಂತ, ಶರೀರಹೀನವಾದಂತಹ
മറ്റ് ഭാഷകളിലേക്കുള്ള വിവർത്തനം :
Not having a material body.
Bodiless ghosts.അർത്ഥം : ಶರೀರ ಹೊಂದಿಲ್ಲದ
ഉദാഹരണം :
ಕಬೀರರ ಪ್ರಕಾರ ಈಶ್ವರ ಅಶರೀರ.
പര്യായപദങ്ങൾ : ಅಶರೀರವಾದ, ಅಶರೀರವಾದಂತ, ಅಶರೀರವಾದಂತಹ, ದೇಹವಿಲ್ಲದ, ದೇಹವಿಲ್ಲದಂತ, ದೇಹವಿಲ್ಲದಂತಹ, ಶರೀರವಿಲ್ಲದ, ಶರೀರವಿಲ್ಲದಂತ, ಶರೀರವಿಲ್ಲದಂತಹ, ಶರೀರಹೊಂದಿಲ್ಲದ, ಶರೀರಹೊಂದಿಲ್ಲದಂತ, ಶರೀರಹೊಂದಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
Having no body.
unbodiedഅർത്ഥം : ಧರ್ಮ ಗ್ರಂಥಗಳ ಪ್ರಕಾರ ಅವರು ಶೇಷ್ಠ ಸತ್ಯ ಸೃಷ್ಟಿಯಲ್ಲಿ ಗೌರವಸಲು ಪಡುವರು
ഉദാഹരണം :
ಈಶ್ವರನು ಸರ್ವವ್ಯಾಪಿ ಈಶ್ವರನೇ ನಮ್ಮೆಲ್ಲರ ರಕ್ಷಕ
പര്യായപദങ്ങൾ : ಅಖಿಲೇಶ್ವರ, ಆಧಿ ಪುರುಷ, ಆಧಿ-ಪುರುಷ, ಆಧಿಕರ್ತ, ಆಧಿಪುರುಷ, ಕರ್ತ, ಚಿಂತಾಮಣಿ, ಜಗದೀಶ, ಜಗನ್ನಾಥ, ತ್ರಿಲೋಕನಾಥ, ತ್ರಿಲೋಕಪತಿ, ತ್ರಿಲೋಕೇಶ, ದೀನ ಬಂಧು, ದೀನ-ಬಂಧು, ದೀನಬಂಧು, ಪರಮಪಿತ, ಪರಮಾತ್ಮ, ಪರಮಾನಂದ, ಪ್ರಧಾನ ಆತ್ಮ, ಪ್ರಧಾನಾತ್ಮ, ಮುಖ್ಯ ಆತ್ಮ, ವಾಸು, ವಿಧಾತ, ವಿಶ್ವನಾಥ, ವಿಶ್ವಪತಿ, ಸದ್ ಗುರು
മറ്റ് ഭാഷകളിലേക്കുള്ള വിവർത്തനം :
धर्मग्रंथों द्वारा मान्य वह सर्वोच्च सत्ता जिसे सृष्टि का स्वामी माना जाता है।
ईश्वर सर्वव्यापी है।The supernatural being conceived as the perfect and omnipotent and omniscient originator and ruler of the universe. The object of worship in monotheistic religions.
god, supreme being