അർത്ഥം : ಕ್ರಮಾನುಗತವಾಗಿ ಇಲ್ಲದಿರುವುದು
ഉദാഹരണം :
ಈ ಗ್ರಂಥಾಲಯದಲ್ಲಿ ಪುಸ್ತಕಗಳ ಅಸ್ತವ್ಯಸ್ಥತೆ ಇರುವ ಕಾರಣ ಇಲ್ಲಿ ಇಂಥಹದೇ ಪುಸ್ತಕವನ್ನು ಹುಡುಕುವುದು ಕಷ್ಟದ ಕೆಲಸ.
പര്യായപദങ്ങൾ : ಅಸ್ತವ್ಯಸ್ಥತೆ, ಒಪ್ಪವಾಗಿಲ್ಲದಿರುವಿಕೆ, ಕ್ರಮರಹಿತತೆ, ಕ್ರಮವಿಲ್ಲದಿರುವಿಕೆ
മറ്റ് ഭാഷകളിലേക്കുള്ള വിവർത്തനം :
क्रम में न होने की अवस्था या भाव।
क्रमहीनता के कारण पुस्तकालय में मनचाही पुस्तक नहीं मिल पा रही है।A condition in which things are not in their expected places.
The files are in complete disorder.അർത്ഥം : ಶಾಸನ ರಹಿತವಾದಂತಹ ಸ್ಥಿತಿಪರಿಸ್ಥಿತಿ
ഉദാഹരണം :
ದಿನ-ಪ್ರತಿದಿನ ದೇಶದಲ್ಲಿ ಅರಾಜಕತೆಯು ಬೆಳೆಯುತ್ತಲೆ ಹೋಗುತ್ತಿದೆ.
പര്യായപദങ്ങൾ : ಅರಾಜ, ಅರಾಜಕತೆ, ಅಶಾಂತಿ, ರಾಜನಿಲ್ಲದ, ರಾಜ್ಯವಿಲ್ಲದ, ಶಾಸನ ರಹಿತವಾದ, ಶಾಸನದ ಅಭಾವ
മറ്റ് ഭാഷകളിലേക്കുള്ള വിവർത്തനം :
A state of lawlessness and disorder (usually resulting from a failure of government).
anarchy, lawlessnessഅർത്ഥം : ಉದ್ವಿಗ್ನ ಗೊಂಡ ಸ್ಥಿತಿ ಅಥವಾ ಭಾವ
ഉദാഹരണം :
ನಗರದಲ್ಲಿ ಕೋಮುಗಲಭೆಯ ಕಾರಣ ನಗರದಲ್ಲಿ ಪ್ರಕ್ಷುಬ್ಧತೆ ಇದೆ.
പര്യായപദങ്ങൾ : ಅಸ್ತವ್ಯಸ್ತತೆ, ಉದ್ವಿಗ್ನತೆ, ಪ್ರಕ್ಷುಬ್ದತೆ
മറ്റ് ഭാഷകളിലേക്കുള്ള വിവർത്തനം :
आकुल होने की अवस्था या भाव।
आकुलता के कारण मैं इस कार्य पर अपना ध्यान केन्द्रित नहीं कर पा रहा हूँ।അർത്ഥം : ಯಾವುದೋ ವ್ಯವಸ್ಥೆಯಲ್ಲಿ ಕಮ್ಮಿ ಇರುವುದು ಅಥವಾ ಸರಿಯಿಲ್ಲದೆ ಇರುವುದು
ഉദാഹരണം :
ಮದುವೆಯಲ್ಲಿನ ಅವ್ಯವಸ್ಥೆಯನ್ನು ಕಂಡು ಗಂಡು ಕೂಗಾಡಲು ಮುಂದಾದ.
മറ്റ് ഭാഷകളിലേക്കുള്ള വിവർത്തനം :
वह व्यवस्था जिसमें कमियाँ हों या जो ठीक न हो।
विवाह में कुव्यवस्था देख बाराती भड़क उठे।A condition in which an orderly system has been disrupted.
disarrangement, disorganisation, disorganizationഅർത്ഥം : ವ್ಯವಸ್ಥೆಯ ಅಭಾವ
ഉദാഹരണം :
ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.
പര്യായപദങ്ങൾ : ಅಕ್ರಮ, ಅನಿಯಮಿತತೆ, ಅಸ್ತವ್ಯಸ್ತ, ನಿಯಮ ವಿರುದ್ಧ, ಬದಲಾದ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ
മറ്റ് ഭാഷകളിലേക്കുള്ള വിവർത്തനം :
A condition in which an orderly system has been disrupted.
disarrangement, disorganisation, disorganization