പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅವಲಂಬನ എന്ന വാക്കിന്റെ അർത്ഥവും ഉദാഹരണവും.

ಅವಲಂಬನ   ನಾಮಪದ

അർത്ഥം : ಯಾವುದೋ ಒಂದು ವಸ್ತು ಯಾವುದೋ ಒಂದು ಆಸರೆಯಿಂದ ನಿಲ್ಲುವುದು ಅಥವಾ ಚೆನ್ನಾಗಿರುವುದು

ഉദാഹരണം : ಯಾವುದೇ ವಸ್ತುವಿನ ಆಧಾರದಿಂದ ಗಟ್ಟಿಯಾಗುವುದು ಅಥವಾ ಶಕ್ತಿಯುತವಾಗುವುದು.

പര്യായപദങ്ങൾ : ಅವಲಂಬ, ಅವಲಂಬನೆ, ಆಧಾರ, ಆವಾಸ, ಆಶಯ, ಆಶ್ರಯ, ಆಶ್ರಯಸ್ಥಾನ, ಆಸರ, ಆಸರೆ, ತಳಹದಿ, ನೆರವು, ಭರವಸೆ


മറ്റ് ഭാഷകളിലേക്കുള്ള വിവർത്തനം :

जिस पर कोई दूसरी चीज़ खड़ी या टिकी रहती हो।

किसी भी चीज़ का आधार मज़बूत होना चाहिए।
अधार, अधारी, अधिकरण, अधिष्ठान, अलंब, अलम्ब, अवलंब, अवलम्ब, अवष्टंभ, अवष्टम्भ, आधार, आलंब, आलंबन, आलम्ब, आलम्बन, आश्रय, आसरा, आस्था, जड़, पाया, सहारा

The basis on which something is grounded.

There is little foundation for his objections.
foundation

അർത്ഥം : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ

ഉദാഹരണം : ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.

പര്യായപദങ്ങൾ : ಅಧೀನ, ಅಧೀನತೆ, ಅಧೀನತ್ವ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ


മറ്റ് ഭാഷകളിലേക്കുള്ള വിവർത്തനം :

किसी के अधीन होने की अवस्था या भाव।

वह इतनी गुस्सैल है कि उसकी अधीनस्थता में काम करना मुश्किल होता है।
अधीनता, अधीनत्व, अधीनस्थता, आधीनता, आयत्ति, आश्रितत्व, तहत, परवशता, पारवश्य, मातहती

The state of being subordinate to something.

subordination

അർത്ഥം : ಪರಾಧೀನ ಅಥವಾ ಬೇರೆಯವರ ಆಶ್ರಯದಲ್ಲಿದಲ್ಲಿರುವ ಸ್ಥಿತಿ ಅಥವಾ ಭಾವ

ഉദാഹരണം : ಬ್ರಿಟಿಷರ ಪರಾಧೀನದಲ್ಲಿ ಇದ್ದಂತಹ ನಮ್ಮ ಭಾರತ ದೇಶ 1945ರಲ್ಲಿ ಸ್ವಾತಂತ್ರ್ಯವನ್ನು ಹೊಂದಿತು.

പര്യായപദങ്ങൾ : ಅಧೀನ, ಅಧೀನತೆ, ಅಧೀನದ, ಅವಲಂಬನೆ, ಗುಲಾಮಗಿರಿ, ದಾಸ್ಯ, ಪರಾಧೀನತೆ, ಪಾರತಂತ್ರ್ಯ, ಪಾರವಶ್ಯ, ಸ್ವಾತಂತ್ರ್ಯಹೀನ


മറ്റ് ഭാഷകളിലേക്കുള്ള വിവർത്തനം :

पराधीन होने की अवस्था या भाव।

पराधीनता की बेड़ी में जकड़ा भारत उन्नीस सौ सैंतालीस में आज़ाद हुआ।
अमुक्ति, अस्वातंत्र्य, अस्वातन्त्र्य, ग़ुलामी, गुलामी, दासता, परतंत्रता, पराधीनता

The state of being under the control of another person.

bondage, slavery, thraldom, thrall, thralldom