അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಮೇಲಿನಿಂದ ಕೆಳಕ್ಕೆ ಇಳಿಯುವ ಕ್ರಿಯೆ ಅಥವಾ ಇಳಿಮುಖವಾದ ಚಲನೆ
ഉദാഹരണം : ಪರ್ವತದಿಂದ ಅವರೋಹಣ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.
പര്യായപദങ്ങൾ : ಅವತರಣ, ಅವರೋಹಣ, ಇಳಿತ, ಇಳಿಯುವಿಕೆ
മറ്റ് ഭാഷകളിലേക്കുള്ള വിവർത്തനം :हिन्दी English
ऊपर से नीचे की ओर आने की क्रिया।
The act of changing your location in a downward direction.
അർത്ഥം : ಬೀಳುವ ಅಥವಾ ತಗ್ಗುವ ಕ್ರಿಯೆ ಅಥವಾ ಭಾವ
ഉദാഹരണം : ಶೇರುಗಳ ಬೆಲೆ ಕಡಿಮೆಯಾಗುತ್ತಿದ್ದ ಕಾರಣವನ್ನು ಪತ್ತೆ ಹಚ್ಚತ್ತಿದ್ದಾರೆ
പര്യായപദങ്ങൾ : ಏರಿಳಿತ, ಕಡಿಮೆಯಾಗು
गिरने या घटने की क्रिया या भाव।
A change downward.
ഇൻസ്റ്റാൾ ചെയ്യുക