അർത്ഥം : ಸೈನಿಕರು ವಿಮಾನದಿಂದ ತುತರ್ುಪರಿಸ್ಥಿತಿಯಲ್ಲಿ ಕೆಳಗಿಳಿಯುವಾಗ ಬಳಸುವಂತ ಕೃತಕವಾದ ಬಹು ದೊಡ್ದದಾದ ಛತ್ರಿ
ഉദാഹരണം :
ವಿಮಾನಗಳಲ್ಲಿ ತುರ್ತು ಸಮಯದಲ್ಲಿ ಕೆಳಗಿಳಿಯಲು ಪ್ಯಾರಶೂಟ್ನ ವ್ಯವಸ್ಥೆ ಮಾಡಿರುತ್ತಾರೆ.
പര്യായപദങ്ങൾ : ಇಳಿಕೊಡೆ, ದುಮುಕುಕೊಡೆ, ಪ್ಯಾರಶೂಟ್
മറ്റ് ഭാഷകളിലേക്കുള്ള വിവർത്തനം :