അർത്ഥം : ಗೆರೆಗಳನ್ನು ಎಳೆಯಲು ಅಥವಾ ದೂರ ಅಳೆಯಲು ಬಳಸುವ ನೆಟ್ಟಗಿರುವ ಅಳತೆಗೆರೆ ಹಾಕಿದ ಮರ, ಲೋಹ ಮೊದಲಾದವುಗಳ ಪಟ್ಟಿ ಅಥವಾ ಉರುಳೆ
ഉദാഹരണം :
ಚಿಕ್ಕ ಅಳತೆಗೋಲು ಆರು ಇಂಚು ಉದ್ದವಿರುತ್ತದೆ.
പര്യായപദങ്ങൾ : ಅಳತೆ ಕಡ್ಡಿ, ಅಳತೆ ಕೋಲು, ಅಳತೆ-ಕಡ್ಡಿ, ಅಳತೆಗೋಲು, ಮಾನದಂಡ
മറ്റ് ഭാഷകളിലേക്കുള്ള വിവർത്തനം :