അർത്ഥം : ತುಂಬಾ ಕಡಿಮೆ ಅಂಶವಿರುವುದು
ഉദാഹരണം :
ಈ ಭಾಗದಲ್ಲಿ ಕಡಿಮೆ_ಪ್ರಮಾಣದ ಮುಸ್ಲೀಮರಿದ್ದಾರೆ.
പര്യായപദങ്ങൾ : ಕಡಿಮೆ ಪ್ರಮಾಣದ, ಸ್ವಲ್ಪ
മറ്റ് ഭാഷകളിലേക്കുള്ള വിവർത്തനം :
कम अंश से संबंधित या कम अंश का।
इस क्षेत्र का न्यूनांशीय भाग बाढ़ से घिर गया है।അർത്ഥം : ಅತ್ಯಂತ ಕೆಳ ಮಟ್ಟದ ನಡವಳಿಕೆಯ ಅಥವಾ ಗುಣದ
ഉദാഹരണം :
ನಿನ್ನ ಕೆಳಮಟ್ಟದ ವರ್ತನೆಯಿಂದ ನನಗೆ ಬೇಸರವಾಗಿದೆ.
പര്യായപദങ്ങൾ : ಅಲ್ಪ ಮಟ್ಟದ, ಕಾಟ ಕೊಡುವ ಪೀಡಿಸುವ, ಕೀಳಾದ, ಕೆಟ್ಟ ನಡವಳಿಕೆ, ಕೆಳ ಕರ್ಜೆಯ, ಕೆಳ ಮಟ್ಟದ, ಕೇಡಿಗ, ಕ್ರೂರ, ಕ್ಷುದ್ರ, ತುಚ್ಚ, ದುಷ್ಟ, ನಿಕೃಷ್ಟ, ನೀಚ, ಸಣ್ಣತನದ, ಹೀನ
മറ്റ് ഭാഷകളിലേക്കുള്ള വിവർത്തനം :
जो महत्व, मान आदि की दृष्टि से निम्न कोटि का और फलतः तिरस्कृत हो।
तुम्हारी घटिया हरकतों से मैं तंग आ गया हूँ।