പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅರ್ಪಿಸು എന്ന വാക്കിന്റെ അർത്ഥവും ഉദാഹരണവും.

ಅರ್ಪಿಸು   ಕ್ರಿಯಾಪದ

അർത്ഥം : ಯಾರಿಂದಲಾದರೂ ಶ್ರದ್ಧಾಪೂರ್ವಕವಾಗಿ ದೇವತೆ, ಸಮಾಧಿ ಮೊದಲಾದವುಗಳ ಮೇಲೆ ಇಡುವಂತಹ

ഉദാഹരണം : ಗಾಂಧೀಜಿಯ ಸಮಾಧಿಯ ಮೇಲೆ ಪ್ರತಿ ದಿನ ಹೂಗಳನ್ನು ಅರ್ಪಿಸಲಾಗುತ್ತದೆ.

പര്യായപദങ്ങൾ : ಸಮರ್ಪಿಸು

അർത്ഥം : ಯಾವುದೇ ವಿಶಿಷ್ಟ ಕೆಲಸಗಳಿಗೆ ಪೂರ್ಣ ರೀತಿಯಲ್ಲಿ ತನ್ನನ್ನು ತೊಡಗಿಸುವ ಪ್ರಕ್ರಿಯೆ

ഉദാഹരണം : ಅವನು ತನ್ನ ಇಡೀ ಜೀವನವನ್ನು ಸಮಾಜ ಸೇವೆಗೆಂದು ಮುಡುಪಾಗಿ ಇಟ್ಟ.

പര്യായപദങ്ങൾ : ಮುಡುಪಾಗಿಡು, ಸಮರ್ಪಿಸು


മറ്റ് ഭാഷകളിലേക്കുള്ള വിവർത്തനം :

किसी विशिष्ट कार्य, व्यक्ति या कारण आदि के लिए धन, समय आदि पूरी तरह से देना।

उसने अपना सारा जीवन समाज सेवा के लिए समर्पित कर दिया है।
देना, समर्पित करना

Give entirely to a specific person, activity, or cause.

She committed herself to the work of God.
Give one's talents to a good cause.
Consecrate your life to the church.
commit, consecrate, dedicate, devote, give

അർത്ഥം : ಶ್ರದ್ಧಾಪೂರ್ವಕವಾಗಿ ದೇವರು, ಸಮಾಧಿ ಮುಂತಾದವುಗಳಿಗೆ ನಮಸ್ಕಾರ ಮಾಡುವ ಪ್ರಕ್ರಿಯೆ

ഉദാഹരണം : ಅವನು ಶಿವನ ಪ್ರತಿಮೆಗೆ ಜಲ, ಅಕ್ಷತೆ, ಪುಷ್ಪ ಮತ್ತು ಬಿಲ್ವ ಪತ್ರೆಗಳಿಂದ ಪೂಜೆ ಮಾಡಿದೆ.

പര്യായപദങ്ങൾ : ಅರ್ಪಣೆ ಮಾಡು, ಪೂಜಿಸು, ಪೂಜೆ ಮಾಡು


മറ്റ് ഭാഷകളിലേക്കുള്ള വിവർത്തനം :

श्रद्धापूर्वक देवता, समाधि आदि पर अर्पण करना।

उसने शिव प्रतिमा पर जल, अक्षत, पुष्प और बेल पत्र चढ़ाया।
अरपना, अर्पण करना, अर्पना, चढ़ाना, भेंट चढ़ाना

Present as an act of worship.

Offer prayers to the gods.
offer, offer up