പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅರಣ್ಯ എന്ന വാക്കിന്റെ അർത്ഥവും ഉദാഹരണവും.

ಅರಣ್ಯ   ನಾಮಪದ

അർത്ഥം : ಒಂದು ಸ್ಥಳದಿಂದ ತುಂಬಾ ದೂರದವರೆಗೂ ಮರ-ಗಿಡ, ಪೊದೆ ಮುಂತಾದವುಗಳು ತನ್ನಷ್ಟಕ್ಕೆ ತಾನೆ ಬೆಳೆಯುವುದು

ഉദാഹരണം : ಪ್ರಾಚೀನ ಕಾಲದಲ್ಲಿ ಋಷಿಗಳು-ಮುನಿಗಳು ಕಾಡಿನಲ್ಲಿ ವಾಸಮಾಡುತ್ತಿದ್ದರು.

പര്യായപദങ്ങൾ : ಅಡವಿ, ಕಾಡು, ಕಾನನ, ಬನ, ವನ


മറ്റ് ഭാഷകളിലേക്കുള്ള വിവർത്തനം :

वह स्थान जहाँ बहुत दूर तक पेड़-पौधे, झाड़ियाँ आदि अपने आप उगी हों।

पुरातन काल में ऋषि-मुनि जंगलों में निवास करते थे।
अटवी, अरण्य, अरण्यक, अरन, अरन्य, आरन, उजाड़, उजार, कानन, जंगल, त्रस, दाव, द्रुमालय, बन, बयाबान, बियाबान, बियावान, माल, वन, वादी, विपिन, समज

Land that is covered with trees and shrubs.

forest, timber, timberland, woodland

അർത്ഥം : ದೊಡ್ಡ ಮತ್ತು ದಡ್ಡವಾದ ಕಾಡುಗಳ ಕ್ಷೇತ್ರದಲ್ಲಿರುವ ಮರ-ಗಿಡ ಅಥವಾ ಬೇರೆ ವನಸ್ಪತಿಗಳು

ഉദാഹരണം : ಪ್ರಕೃತಿಯನ್ನು ಲಕ್ಷಿಸದೆ ಮನುಷ್ಯನು ಕಾಡುಗಳನ್ನು ನಾಶಮಾಡುತ್ತಿದ್ದಾನೆ.

പര്യായപദങ്ങൾ : ಅಟವಿ, ಅಡವಿ, ಕಗ್ಗಾಡು, ಕಾಡು, ಕಾನನ, ಗೊಂಡಾರಣ್ಯ, ದಂಡಾರಣ್ಯ, ನಟ್ಟಡವಿ, ಬನ, ವನ


മറ്റ് ഭാഷകളിലേക്കുള്ള വിവർത്തനം :

बड़े और घने जंगली क्षेत्र में स्थित पेड़-पौधे या अन्य वनस्पतियाँ।

प्रकृति की परवाह न करते हुए मनुष्य जंगल को काट रहा है।
अरण्य, अरन, अरन्य, कानन, जंगल, त्रस, वन

The trees and other plants in a large densely wooded area.

forest, wood, woods

അർത്ഥം : ಬೇಟೆಯಾಡುವ ಸ್ಥಳ

ഉദാഹരണം : ಹಿಂದೆ ರಾಜ ಮಹಾರಾಜರು ಬೇಟೆಯಾಡಲು ಮೃಗಗಳ ಕಾಡುಗಳಿಗೆ ಹೋಗುತ್ತಿದ್ದರು.

പര്യായപദങ്ങൾ : ಅಡವಿ, ಕಾಡು, ಕಾನನ, ಗೊಂಡಾರಣ್ಯ, ದಂಡಕಾರಣ್ಯ, ದಟ್ಟಕಾಡು


മറ്റ് ഭാഷകളിലേക്കുള്ള വിവർത്തനം :

वह स्थान जहाँ शिकार किया जाता है।

पहले के राजा-महाराजा शिकार करने के लिए आखेट वन जाया करते थे।
आखेट वन, आखेट स्थल, मृग कानन, मृगया क्षेत्र, शिकारगाह

An area in which game is hunted.

hunting ground

ಅರಣ್ಯ   ಗುಣವಾಚಕ

അർത്ഥം : ಕಾಡು-ಮೇಡಿನ ಪ್ರದೇಶ

ഉദാഹരണം : ಕೆಲವು ಆದಿವಾಸಿಗಳು ಕಾಡಿನಲ್ಲಿ ವಾಸಿಸುತ್ತಾರೆ.

പര്യായപദങ്ങൾ : ಅಡವಿ, ಅಡವಿಯ, ಅಡವಿಯಂತ, ಅಡವಿಯಂತಹ, ಅರಣ್ಯದ, ಅರಣ್ಯದಂತ, ಅರಣ್ಯದಂತಹ, ಕಾಡಿನ, ಕಾಡಿನಂತ, ಕಾಡಿನಂತಹ, ಕಾನನ, ಕಾನನದ, ಕಾನನದಂತ, ಕಾನನದಂತಹ, ಕಾನು, ವನ, ವನದ, ವನದಂತ, ವನದಂತಹ


മറ്റ് ഭാഷകളിലേക്കുള്ള വിവർത്തനം :

जिसमें जंगल हों।

कुछ आदिवासी जातियाँ जंगली स्थानों पर निवास करती हैं।
जंगली, वन्यतापूर्ण

Covered with forest.

Efforts to protect forested lands of the northwest.
forested

അർത്ഥം : ಕಾಡಿಗೆ ಸಂಬಂಧಿಸಿದ ಅಥವಾ ಕಾಡಿನ

ഉദാഹരണം : ಅವನಿಗೆ ಕಾಡಿನ ಜೀವನದ ಬಗ್ಗೆ ಏನು ಗೊತ್ತಿಲ್ಲ.

പര്യായപദങ്ങൾ : ಕಾಡಿನ, ಕಾನನ, ವ್ಯನ


മറ്റ് ഭാഷകളിലേക്കുള്ള വിവർത്തനം :

जंगल संबंधी या जंगल का।

उसे जंगली जीवन के बारे में कुछ भी जानकारी नहीं है।
अरणीय, आरण्यक, जंगली, जाँगलू, वनीय, वन्य

Relating to or characteristic of wooded regions.

A shady sylvan glade.
silvan, sylvan

അർത്ഥം : ಕಾಡಿನಲ್ಲಿರುವ ಅಥವಾ ಕಾಡಿನಲ್ಲಿ ಸಿಗುವ

ഉദാഹരണം : ಇದೊಂದು ಕಾಡು ಗಿಡ.

പര്യായപദങ്ങൾ : ಕಾಡು, ಕಾನನ, ವನ್ಯ


മറ്റ് ഭാഷകളിലേക്കുള്ള വിവർത്തനം :

जंगल में होने या मिलने वाला।

यह जंगली जड़ी है।
अग्राम्य, अरण्यभव, आरण्यक, जंगली, वनजात, वन्य