അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ
ഉദാഹരണം : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.
പര്യായപദങ്ങൾ : ಅರಚುವಿಕೆ, ಆಕ್ರಂದನ, ಕರೆ, ಕರೆಯುವಿಕೆ, ಕೂಗು, ಕೂಗುವಿಕೆ
മറ്റ് ഭാഷകളിലേക്കുള്ള വിവർത്തനം :हिन्दी
वह ज़ोर का शब्द जो किसी को पुकारने के लिए किया जाय।
അർത്ഥം : ಜೋರಾಗಿ ಮಾತನಾಡುವ ಪ್ರಕ್ರಿಯೆ
ഉദാഹരണം : ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.
പര്യായപദങ്ങൾ : ಕಿರುಚು, ಕೂಗು, ಜೋರಾಗಿ ಕೂಗು
മറ്റ് ഭാഷകളിലേക്കുള്ള വിവർത്തനം :हिन्दी English
ज़ोर से बोलना।
Utter a sudden loud cry.
ഇൻസ്റ്റാൾ ചെയ്യുക