പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅರಗು എന്ന വാക്കിന്റെ അർത്ഥവും ഉദാഹരണവും.

ಅರಗು   ನಾಮಪದ

അർത്ഥം : ಮುದ್ರೆಮಾಡಲು ಬಳಸುವ ಒಂದು ದ್ರವ್ಯ ಅಥವಾ ಲಾಕ್ಷ

ഉദാഹരണം : ದುರ್ಯೋಧನನು ಪಾಂಡವರನ್ನು ಸುಟ್ಟು ಹಾಕುವುದಕ್ಕಾಗಿ ಅರಗಿನ ಮನೆಯನ್ನು ಮಾಡಿದನು.


മറ്റ് ഭാഷകളിലേക്കുള്ള വിവർത്തനം :

एक लाल पदार्थ जिसे कुछ विशिष्ट वृक्षों की टहनियों पर लाल रंग के कुछ छोटे कीड़े बनाते हैं।

दुर्योधन ने पांडवों को जला डालने के लिए लाख का घर बनवाया था।
अरक्त, अलक्त, अलक्तक, कृमिजा, गंधमादनी, गंधमादिनी, गन्धमादनी, गन्धमादिनी, जंतुका, जन्तुका, पलंकषा, पलंकषी, पित्तारि, मुचक, रंगजननी, रंगमाता, रंगमातृका, रक्ता, रङ्गमाता, रङ्गमातृका, लाक्ष, लाक्षा, लाख, लाह, ह्रीकु

Resinlike substance secreted by certain lac insects. Used in e.g. varnishes and sealing wax.

lac

അർത്ഥം : ಆ ಕ್ರಿಯೆಯ ಮೂಲಕ ಪದಾರ್ಥಗಳು ಸಾಧಾರಣ ಪದಾರ್ಥವಾಗಿ ಮಾರ್ಪಾಡಾಗುವುದು ಅಥವಾ ಸಾಧಾರಣವಾಗಿ ವಿಸರ್ಜನೆ ಯಾಗುವುದು

ഉദാഹരണം : ನಾವು ಆರೋಗ್ಯದಿಂದ ಇರಬೇಕಾದರೆ ಪಚನ ಕ್ರಿಯೆ ಸರಿಯಾಗಿ ಆಗಬೇಕು.

പര്യായപദങ്ങൾ : ಜೀರ್ಣ, ಜೀರ್ಣವಾಗು, ಪಚನ


മറ്റ് ഭാഷകളിലേക്കുള്ള വിവർത്തനം :

वह क्रिया जिसके द्वारा पदार्थ साधारण पदार्थों में विघटित हो जाते हैं या साधारणतया उत्सर्जित हो जाते हैं।

स्वस्थ रहने के लिए अपचय का सही होना ज़रूरी है।
अपचय, विनाशकारी चयापचय

The process of becoming dilapidated.

dilapidation, ruin

ಅರಗು   ಕ್ರಿಯಾಪದ

അർത്ഥം : ಯಾವುದೋ ಒಂದು ರೀತಿಯಲ್ಲಿ ಬೇರೆಯವರ ಧನ ಇತ್ಯಾದಿ ಬೇರೆಯವರ ಕೈಗೆ ಬಂದು ಸೇರುವ ಪ್ರಕ್ರಿಯೆ

ഉദാഹരണം : ನಿಮಗೆ ಬಡವರ ಹಣ ಹೇಗೆ ತಾನೆ ಅರಗುತ್ತದೆ.

പര്യായപദങ്ങൾ : ಜೀರ್ಣವಾಗು


മറ്റ് ഭാഷകളിലേക്കുള്ള വിവർത്തനം :

किसी प्रकार पराया धन आदि अपने हाथ में आकर अपना हो जाना।

आपसे गरीबों का धन नहीं पचेगा।
पचना, हजम होना, हज़म होना, हज्म होना

ಅರಗು   ಗುಣವಾಚಕ

അർത്ഥം : ಯಾವುದೋ ಒಂದು ಸುಲಭವಾಗಿ ಜೀರ್ಣವಾಗುವ

ഉദാഹരണം : ಪೊಗಲ್ ಸುಲಭವಾಗಿ ಜೀರ್ಣವಾಗುವುದು.

പര്യായപദങ്ങൾ : ಜೀರ್ಣವಾಗು


മറ്റ് ഭാഷകളിലേക്കുള്ള വിവർത്തനം :

Capable of being converted into assimilable condition in the alimentary canal.

digestible