പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಮೂರ್ತ എന്ന വാക്കിന്റെ അർത്ഥവും ഉദാഹരണവും.

ಅಮೂರ್ತ   ಗುಣವಾಚಕ

അർത്ഥം : ಇಂದ್ರಿಯಗಳಿಗೆ ಅಗೋಚರವಾದಂತಹ

ഉദാഹരണം : ಅಮೂರ್ತವಾದ ಮನೋಭಾವನೆಗಳು, ವಿಚಾರಗಳು ಮೊದಲಾದವುಗಳನ್ನು ವ್ಯಕ್ತಪಡಿಸುವುದು ತುಂಬಾ ಸುಲಭವಲ್ಲ.

പര്യായപദങ്ങൾ : ಅಮೂರ್ತವಾದ, ಅಮೂರ್ತವಾದಂತ, ಅಮೂರ್ತವಾದಂತಹ, ಚಿತ್ತಗ್ರಾಹ್ಯ, ಚಿತ್ತಗ್ರಾಹ್ಯವಾದ, ಚಿತ್ತಗ್ರಾಹ್ಯವಾದಂತ, ಚಿತ್ತಗ್ರಾಹ್ಯವಾದಂತಹ, ಭಾವನಾ ಗೋಚರವಾದ, ಭಾವನಾ ಗೋಚರವಾದಂತ, ಭಾವನಾ ಗೋಚರವಾದಂತಹ


മറ്റ് ഭാഷകളിലേക്കുള്ള വിവർത്തനം :

जो वस्तु न हो।

अवस्तु मनोभावों, विचारों आदि को व्यक्त करना इतना सहज नहीं है।
अपदार्थ, अवस्तु

Not representing or imitating external reality or the objects of nature.

A large abstract painting.
abstract, abstractionist, nonfigurative, nonobjective

അർത്ഥം : ಯಾವುದರ ಶರೀರವಿಲ್ಲವೋ

ഉദാഹരണം : ಭೂತ ಪ್ರೇತಗಳು ಅಶರೀರ ರೂಪದಲ್ಲಿ ಇರುತ್ತವೆ.

പര്യായപദങ്ങൾ : ಅಮೂರ್ತವಾದ, ಅಮೂರ್ತವಾದಂತ, ಅಮೂರ್ತವಾದಂತಹ, ಅಶರೀರ, ಅಶರೀರವಾದ, ಅಶರೀರವಾದಂತ, ಅಶರೀರವಾದಂತಹ, ಪಿಂಡರಹಿತ, ಪಿಂಡರಹಿತವಾದ, ಪಿಂಡರಹಿತವಾದಂತ, ಪಿಂಡರಹಿತವಾದಂತಹ, ಶರೀರಹೀನ, ಶರೀರಹೀನವಾದ, ಶರೀರಹೀನವಾದಂತ, ಶರೀರಹೀನವಾದಂತಹ


മറ്റ് ഭാഷകളിലേക്കുള്ള വിവർത്തനം :

Not having a material body.

Bodiless ghosts.
bodiless, discorporate, disembodied, unbodied, unembodied

അർത്ഥം : ಯಾವುದೇ ಆಕಾರವಿಲ್ಲದೆ ಇರುವ ಸ್ಥಿತಿ

ഉദാഹരണം : ಸಂತ ಕಬೀರನು ನಿರಾಕಾರನಾದ ಈಶ್ವರನನ್ನು ಉಪಾಸನೆ ಮಾಡುತ್ತಿದ್ದನು.

പര്യായപദങ്ങൾ : ಆಕಾರವಿಲ್ಲದ, ಆಕೃತಿಯಿಲ್ಲದ, ಆಮೂರ್ತವಾದ, ಆರೂಪದ, ನಿರಾಕಾರ, ಮೂರ್ತೀಕರಣವಿಲ್ಲದ, ರೂಪವಿಲ್ಲದ


മറ്റ് ഭാഷകളിലേക്കുള്ള വിവർത്തനം :

Having no definite form or distinct shape.

Amorphous clouds of insects.
An aggregate of formless particles.
A shapeless mass of protoplasm.
amorphous, formless, shapeless