അർത്ഥം : ಅಭ್ಯಾಸದ ಅಭಾವ
ഉദാഹരണം :
ಅನಭ್ಯಾಸದಿಂದಾಗಿ ಯಾವುದೇ ವಿಷಯದಲ್ಲಿ ನಿಪುಣತೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.
പര്യായപദങ്ങൾ : ಅನಭ್ಯಾಸ, ಅಭ್ಯಾಸ ಹೀನತೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದರ ಅಭ್ಯಾಸ ಮಾಡದೆ ಇರುವುದು
ഉദാഹരണം :
ಸೋಹನನಿಗೆ ಕ್ರಿಕೆಟ್ ಆಟದಲ್ಲಿ ಅಷ್ಟೇನು ಅಭ್ಯಾಸವಿಲ್ಲ.
പര്യായപദങ്ങൾ : ಅಭ್ಯಾಸವಿಲ್ಲದ, ಅಭ್ಯಾಸವಿಲ್ಲದಂತ, ಅಭ್ಯಾಸವಿಲ್ಲದಂತಹ, ಅಭ್ಯಾಸಹೀನತೆಯ, ಅಭ್ಯಾಸಹೀನತೆಯಂತ, ಅಭ್ಯಾಸಹೀನತೆಯಂತಹ
മറ്റ് ഭാഷകളിലേക്കുള്ള വിവർത്തനം :
जिसका अभ्यास न किया गया हो।
अनभ्यस्त खेल में सोहन को भाग नहीं लेना चाहिए।