അർത്ഥം : ಬಹುಪಾಲು ಎಲ್ಲಾ ರಂಗದಲ್ಲೂ ಹೆಚ್ಚಿನ ಅಭಿವೃದ್ಧಿಯಾಗಿರುವ ಸ್ಥಿತಿ ಅಥವಾ ಸುಧಾರಣೆ ಹೊಂದಿದ ಸ್ಥಿತಿ
ഉദാഹരണം :
ಅಮೇರಿಕಾವು ಅಭಿವೃದ್ಧಿಹೊಂದಿದ ರಾಷ್ಟ್ರ.
പര്യായപദങ്ങൾ : ಅಭಿವೃದ್ಧಿಹೊಂದಿದ, ಅಭಿವೃದ್ಧಿಹೊಂದಿದಂತ, ವಿಕಾಸಹೊಂದಿದ, ವಿಕಾಸಹೊಂದಿದಂತ, ವಿಕಾಸಹೊಂದಿದಂತಹ
മറ്റ് ഭാഷകളിലേക്കുള്ള വിവർത്തനം :
(used of societies) having high industrial development.
Developed countries.അർത്ഥം : ಯಾವುದನ್ನು ವಿಸ್ತಾರ ಮಾಡಲಾಗಿದೆಯೋ ಅಥವಾ ಮಾಡಲ್ಪಟ್ಟಿದೆಯೋ
ഉദാഹരണം :
ಅವರು ನನಗೆ ವಿಸ್ತಾರಿತವಾದ ಕಾರ್ಯಕ್ರಮದ ಸೂಚನೆಯನ್ನು ನೀಡಿದರು.
പര്യായപദങ്ങൾ : ಅಭಿವೃದ್ಧಿಯಾದ, ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಅಭಿವೃದ್ಧಿಹೊಂದಿದ, ಅಭಿವೃದ್ಧಿಹೊಂದಿದಂತ, ವಿಸ್ತರಿಸಲಾದ, ವಿಸ್ತರಿಸಲಾದಂತ, ವಿಸ್ತರಿಸಲಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತಾರಿತವಾದ, ವಿಸ್ತಾರಿತವಾದಂತ, ವಿಸ್ತಾರಿತವಾದಂತಹ
മറ്റ് ഭാഷകളിലേക്കുള്ള വിവർത്തനം :
Fully extended or stretched forth.
An extended telescope.അർത്ഥം : ವೃದ್ಧಿಹೊಂದಿದಂತಹ ಅಥವಾ ಬೆಳೆದಂತಹ
ഉദാഹരണം :
ಅಭಿವೃದ್ಧಿಹೊಂದಿದ-ಮನೆಯಲ್ಲಿ ಸಂಮೃದ್ಧಿಯಾಗಿ ಗಿಡಗಳನ್ನು ನೆಡುವುದು ಅವಶ್ಯಕ.
പര്യായപദങ്ങൾ : ಅಭಿವೃದ್ಧಿಯಾದ, ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಅಭಿವೃದ್ಧಿಯೊಂದಿತಹ, ಅಭಿವೃದ್ಧಿಯೊಂದಿದ, ಅಭಿವೃದ್ಧಿಹೊಂದಿದಂತ, ವೃದ್ಧಿಯಾದ, ವೃದ್ಧಿಯಾದಂತ, ವೃದ್ಧಿಯಾದಂತಹ, ವೃದ್ಧಿಹೊಂದಿದ, ವೃದ್ಧಿಹೊಂದಿದಂತ, ವೃದ್ಧಿಹೊಂದಿದಂತಹ
മറ്റ് ഭാഷകളിലേക്കുള്ള വിവർത്തനം :
बढ़ाया हुआ।
संवर्द्धन-गृह में संवर्द्धित पौधों का रोपण आवश्यक है।