പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಪ್ರಾಮಾಣಿಕ എന്ന വാക്കിന്റെ അർത്ഥവും ഉദാഹരണവും.

ಅಪ್ರಾಮಾಣಿಕ   ನಾಮಪದ

അർത്ഥം : ಮೋಸ-ಕಪಟ ಅಥವಾ ಯಾವುದೇ ಪ್ರಕಾರದ ಅನಾಚಾರ ಮಾಡುವ ಅವಸ್ಥೆ ಅಥವಾ ಭಾವನೆ

ഉദാഹരണം : ಅಪ್ರಾಮಾಣಿಕವಾಗಿ ಬಂದ ದುಡ್ಡು ಎಂದೂ ನಿಲ್ಲುವುದಿಲ್ಲ

പര്യായപദങ്ങൾ : ಕಪಟ, ಕೀಳಾದ, ಕೆಟ್ಟ, ದುಷ್ಟ, ನೀಚ, ಮೋಸ


മറ്റ് ഭാഷകളിലേക്കുള്ള വിവർത്തനം :

छल-कपट या और किसी प्रकार का अनाचार करने की अवस्था या भाव।

बेईमानी का धन कभी रसता नहीं।
ईमानफ़रोशी, खयानत, ख़यानत, निकृति, बदनीयती, बेईमानी, हराम

Lack of honesty. Acts of lying or cheating or stealing.

dishonesty, knavery

അർത്ഥം : ಕಳ್ಳತನಕಳವು ಮಾಡುವ ವ್ಯಕ್ತಿ

ഉദാഹരണം : ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.

പര്യായപദങ്ങൾ : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕಟುಕ, ಕದಿಯುವವ, ಕನ್ನಗಾರ, ಕಪಟಿ, ಕಳ, ಕಳ್ಳ, ಕಳ್ಳಕಾಕ, ಕಸಿಕ, ಕೊಲೆಗಾರ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಠಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದರೋಡೆಕೋರ, ದೋಚುವವ, ಧಾಳಿಕೋರ, ಧಾಳಿಗೋರ, ಧೂರ್ತ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ


മറ്റ് ഭാഷകളിലേക്കുള്ള വിവർത്തനം :

A criminal who takes property belonging to someone else with the intention of keeping it or selling it.

stealer, thief

ಅಪ್ರಾಮಾಣಿಕ   ಗುಣವಾಚಕ

അർത്ഥം : ಸಾಕ್ಷಿಯೇ ಇಲ್ಲದಿರುವ

ഉദാഹരണം : ನೀವು ಯಾರ ಮೇಲು ಆಪ್ರಾಮಾಣಿಕ ಆರೋಪ ಮಾಡಲು ಸಾಧ್ಯವಾಗುವುದಿಲ್ಲ.


മറ്റ് ഭാഷകളിലേക്കുള്ള വിവർത്തനം :

बिना सबूत का।

आप किसी पर अप्रमाण आरोप नहीं लगा सकते।
अप्रमाण