അർത്ഥം : ಪ್ರಮಾಣಿಕತೆಯನ್ನು ಹೊಂದಿಲ್ಲದಂತಹ
ഉദാഹരണം :
ಅಪ್ರಮಾಣಿಕ ವ್ಯಕ್ತಿಯ ಮೇಲೆ ಯಾರೂ ವಿಶ್ವಾಸವನ್ನು ಇಡುವುದಿಲ್ಲ.
പര്യായപദങ്ങൾ : ಅಪ್ರಮಾಣಿಕನಾದ, ಅಪ್ರಮಾಣಿಕನಾದಂತ, ಅಪ್ರಮಾಣಿಕನಾದಂತಹ, ಪ್ರಮಾಣರಹಿತ, ಪ್ರಮಾಣರಹಿತವಾದ, ಪ್ರಮಾಣರಹಿತವಾದಂತ, ಪ್ರಮಾಣರಹಿತವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಕುತಂತ್ರ ಅಥವಾ ಕಪಟ ಮಾಡುವಂತ ಜನರು
ഉദാഹരണം :
ಅಪ್ರಮಾಣಿಕ ಜನರನ್ನು ನಂಬಬಾರದು.
പര്യായപദങ്ങൾ : ಅಪ್ರಮಾಣಿಕವಾದ, ಅಪ್ರಮಾಣಿಕವಾದಂತ, ಅಪ್ರಮಾಣಿಕವಾದಂತಹ, ಠಕ್ಕಿನ, ಠಕ್ಕಿನಂತ, ಠಕ್ಕಿನಂತಹ, ತಟವಟದ, ತಟವಟದಂತ, ತಟವಟದಂತಹ, ದಗಲಬಾಜಿಯ, ದಗಲಬಾಜಿಯಂತ, ದಗಲಬಾಜಿಯಂತಹ, ಮೋಸದ, ಮೋಸದಂತ, ಮೋಸದಂತಹ, ವಂಚನೆಯ, ವಂಚನೆಯಂತ, ವಂಚನೆಯಂತಹ
മറ്റ് ഭാഷകളിലേക്കുള്ള വിവർത്തനം :