പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಪ್ಪಣೆ എന്ന വാക്കിന്റെ അർത്ഥവും ഉദാഹരണവും.

ಅಪ್ಪಣೆ   ನಾಮಪದ

അർത്ഥം : ಯಾವುದೇ ಕೆಲಸವನ್ನು ಮಾಡಲು ಅಧಿಕಾರ ಕೊಡುವ ವ್ಯಕ್ತಿ ಅಥವಾ ವಿಷಯ

ഉദാഹരണം : ಪೊಲೀಸರು ವಾರೆಂಟು ಇಲ್ಲದೆ ಯಾರನ್ನು ಬಂದಿಸಲು ಆಗುವುದಿಲ್ಲ.

പര്യായപദങ്ങൾ : ಅಧಿಕಾರ ಪತ್ರ, ವಾರೆಂಟು


മറ്റ് ഭാഷകളിലേക്കുള്ള വിവർത്തനം :

वह आज्ञापत्र जिसमें किसी को कोई कार्य करने की आज्ञा या स्वत्व दिया गया हो।

बिना अनुज्ञापत्र के पुलिस किसी को गिरफ्तार नहीं कर सकती।
अधिकरण्य, अधिपत्र, अनुज्ञा-पत्र, अनुज्ञापत्र, वारंट, वॉरंट

A writ from a court commanding police to perform specified acts.

warrant

അർത്ഥം : ರಜ ತೆಗೆದುಕೊಳ್ಳಲು ಅನುಮತಿ

ഉദാഹരണം : ಮನೆಗೆ ಹೋಗಲು ಹದಿನೈದು ದಿನ ಹಿಂದೆಯೆ ನೀನು ರಜೆ ಚೀಟಿ ನೀಡಬೇಕು.

പര്യായപദങ്ങൾ : ಅನುಜ್ಞೆ, ಅನುಮತಿ, ರಜೆ, ಸೂಟಿ


മറ്റ് ഭാഷകളിലേക്കുള്ള വിവർത്തനം :

वह दिन जिसमें काम पर से अनुपस्थित रहने की स्वीकृति मिली हो।

घर जाने के लिए मेरी पंद्रह दिन की छुट्टी मंजूर हो गई है।
अवकाश, छुट्टी, रज़ा, रजा

അർത്ഥം : ಯಾವುದಾದರು ವಸ್ತುವನ್ನು ತರವು, ಮಾಡುವ ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಹೇಳುವ ಅಥವಾ ಆಗ್ರಹ ಮಾಡುವ ಕ್ರಿಯೆ

ഉദാഹരണം : ಜನರ ಬೇಡಿಕೆಯ ಮೇರೆಗೆ ಗಾಯಕನು ಹಾಡನ್ನು ಹೇಳಿದನು.

പര്യായപദങ്ങൾ : ಆಜ್ಞೆ, ಬೇಡಿಕೆ


മറ്റ് ഭാഷകളിലേക്കുള്ള വിവർത്തനം :

किसी से कोई वस्तु लाने, बनाने या कोई काम करने के लिए आज्ञा देने या अनुरोध करने की क्रिया।

लोगों की फरमाइश पर ही गायक ने गाना सुनाया।
उसने नृत्यांगना से अपने मनपसंद गाने पर नृत्य करने की फरमाइश की।
फरमाइश, फर्माइश, फ़रमाइश, फ़र्माइश

The verbal act of requesting.

asking, request

അർത്ഥം : ನ್ಯಾಯಾಲಯದಲ್ಲಿ ಹಾಜಾರಾಗಬೇಕೆಂದು ನ್ಯಾಯಾಲಯದಿಂದ ಆಜ್ಞೆ ಮಾಡುವ ಪತ್ರ

ഉദാഹരണം : ಹಾಜರಾತಿ ಆದೇಶ ಪಡೆದ ಮೇಲೂ ಅವನು ನ್ಯಾಯಾಲಕ್ಕೆ ಹೋಗಲಿಲ್ಲ

പര്യായപദങ്ങൾ : ಹಾಜರಾತಿ ಆದೇಶ


മറ്റ് ഭാഷകളിലേക്കുള്ള വിവർത്തനം :

न्यायालय का वह आज्ञा पत्र जिसमें किसी को न्यायालय में उपस्थित होने की आज्ञा दी जाती है।

सम्मन पाने के बाद भी वह न्यायालय में उपस्थित नहीं हुआ।
आकारक, आदेशिका, आह्वान, तलबनामा, समन, सम्मन

അർത്ഥം : ಈ ರೀತಿ ಮಾಡು ಅಥವಾ ಆ ರೀತಿ ಮಾಡಬೇಡ ಎಂದು ಅಧಿಕಾರದಿಂದ ಹೇಳುವುದು

ഉദാഹരണം : ಆದೇಶದ ಮೇರೆಗೆ ಅವನು ಕೆಲಸ ಮಾಡುತ್ತಿದ್ದಾನೆ.

പര്യായപദങ്ങൾ : ಆಜ್ಞೆ, ಆದೇಶ