അർത്ഥം : ಕೇಡಿನ ನಿವಾರಣೆಗಾಗಿ ನ್ಯಾಯಾಲಯದಲ್ಲಿ ಮಾಡುವ ಪ್ರಾರ್ಥನೆ
ഉദാഹരണം :
ಪರೀಕ್ಷೆಯ ನಂತರ ಅವನ ಮೇಲೆ ಹಾಕಲಾಗಿರುವ ಆಪಾದನೆ ಸುಳ್ಳು ಎಂಬುದು ತಿಳಿಯಿತು.
പര്യായപദങ്ങൾ : ಆಕ್ರಮಣ, ಆಪಾದನೆ, ಖಟ್ಲೆ, ದಾವೆ, ಪ್ರಯತ್ನ, ಫಿರ್ಯಾದು
മറ്റ് ഭാഷകളിലേക്കുള്ള വിവർത്തനം :
The lawyers acting for the state to put the case against the defendant.
prosecutionഅർത്ഥം : ಅಭಿಯೋಗ, ಅಪರಾಧ, ಅಧಿಕಾರ ಅಥವಾ ಕೊಡು-ಕೊಳ್ಳುವ ಸಂಬಂಧವಾಗಿರುವಂತಹ ವಿವಾದ ಅದು ನ್ಯಾಯಾಲಯದ ಮುಂದೆ ಯಾವುದಾದರು ಪಕ್ಷದ ಕಡೆ ವಿಚಾರಣೆ ನಡೆಸಲಾಗುತ್ತದೆ
ഉദാഹരണം :
ನ್ಯಾಯಾಲಯದಲ್ಲಿ ಅವನ ಮೊಕದ್ದಮೆಯ ವಿಚಾರಣೆ ನಡೆಯುತ್ತಿದೆ.
പര്യായപദങ്ങൾ : ಅಪಾದನೆ, ಖಟ್ಲೆ, ದಾವೆ, ನ್ಯಾಯ, ಫಿರ್ಯಾದು, ಮೊಕದ್ದಮೆ, ವ್ಯಾಜ್ಯ, ವ್ಯಾಜ್ಯೆ
മറ്റ് ഭാഷകളിലേക്കുള്ള വിവർത്തനം :