അർത്ഥം : ಆರೋಪಕ್ಕೆ ಗುರಿಯಾದ ವ್ಯಕ್ತಿ ಅಪವಾದಕ್ಕೆ ಗುರಿಯಾದ ವ್ಯಕ್ತಿ
ഉദാഹരണം :
ಅವರು ಕೊಲೆಯ ಆರೋಪಿಯನ್ನು ಕ್ಷಮಿಸಿದರು.
പര്യായപദങ്ങൾ : ಆರೋಪಿ, ತಪ್ಪಿತಸ್ತ, ತಪ್ಪುಮಾಡಿದವ
മറ്റ് ഭാഷകളിലേക്കുള്ള വിവർത്തനം :
A defendant in a criminal proceeding.
accused