അർത്ഥം : ನಮ್ಮದಾಗಿಸಿಕೊಳ್ಳುವ ಸ್ಥಿತಿ ಅಥವಾ ಭಾವನೆ
ഉദാഹരണം :
ರಾಮ ಮತ್ತು ಶ್ಯಾಮನಲ್ಲಿ ತುಂಬಾ ಆತ್ಮೀಯತೆ ಇದೆ
പര്യായപദങ്ങൾ : ಅತಿ ಸದರ, ಅತಿ ಸಲಿಗೆ, ಆತ್ಮೀಯ ಸಂಬಂಧ, ಆತ್ಮೀಯತೆ
മറ്റ് ഭാഷകളിലേക്കുള്ള വിവർത്തനം :
Close or warm friendship.
The absence of fences created a mysterious intimacy in which no one knew privacy.