അർത്ഥം : ಬೇರೆ ಬೇರೆ ಜಾತಿಗೆ ಸೇರಿದವರನ್ನು ಗುರುತಿಸುವುದು
ഉദാഹരണം :
ವಚನಕಾರ ಬಸವಣ್ಣನು ವಿಜಾತಿಯ ವಿವಾಹಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದನು. ಹಳೆಯ ಕಾಲದ ಜನರು ಅನ್ಯ ಜಾತಿ ಹುಡುಗ ಅಥವಾ ಹುಡಿಗಿಯನ್ನು ಕೊಟ್ಟು ಮದುವೆ ಮಾಡಲು ಒಪ್ಪುತ್ತಿರಲಿಲ್ಲ ನಮ್ಮ ದೇಶದಲ್ಲಿ ಇಂದು ವಿಜಾತಿಯ ಮದುವೆಗಳು ಹೆಚ್ಚಾಗುತ್ತಿದೆ
പര്യായപദങ്ങൾ : ಜಾತಿಯಲ್ಲದ ಜಾತಿ, ಪರಜಾತಿಯ, ಬೇರೆಜಾತಿಯ, ಭಿನ್ನ ಜಾತಿಯ, ವಿಜಾತಿಯ
മറ്റ് ഭാഷകളിലേക്കുള്ള വിവർത്തനം :