അർത്ഥം : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ
ഉദാഹരണം :
ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.
മറ്റ് ഭാഷകളിലേക്കുള്ള വിവർത്തനം :
അർത്ഥം : ಮುಂದಿರುವ ಹಲವಾರು ಮಾರ್ಗಗಳಲ್ಲಿ ಸೂಕ್ತವಾದುದನ್ನು ಆರಿಸಿಕೊಳ್ಳುವುದು
ഉദാഹരണം :
ರೋಗಿಯನ್ನು ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಬೇರೆ ದಾರಿಯಿಲ್ಲ.
മറ്റ് ഭാഷകളിലേക്കുള്ള വിവർത്തനം :
One of a number of things from which only one can be chosen.
What option did I have?.അർത്ഥം : ಇದನ್ನು ಬಿಟ್ಟು ಬೇರೆಯಾದ ಅಥವಾ ಮತ್ತೊಂದು
ഉദാഹരണം :
ಹೆಚ್ಚುತ್ತಿರುವ ಜನಸಂಖ್ಯಾ ಸಮಸ್ಯೆಯ ಜತೆ ಅನ್ಯ ಸಮಸ್ಯೆಗಳು ಸಹಾ ಎದ್ದು ಕಾಣುತ್ತಿದೆ.
പര്യായപദങ്ങൾ : ಇತರೆ, ಇತರೆಯಾದ, ಇತರೆಯಾದಂತ, ಇತರೆಯಾದಂತಹ, ಬೇರೆ, ಬೇರೆಯಾದ, ಬೇರೆಯಾದಂತ, ಬೇರೆಯಾದಂತಹ
മറ്റ് ഭാഷകളിലേക്കുള്ള വിവർത്തനം :
Not the same one or ones already mentioned or implied.
Today isn't any other day.അർത്ഥം : ಬೇರೆ ವಸ್ತುಗಳ ಜೊತೆ ಸಂಬಂಧ ಇಟ್ಟುಕೊಳ್ಳದ
ഉദാഹരണം :
ಗೊತ್ತಿಲ್ಲದೆ ಅನ್ಯ ವಸ್ತುಗಳನ್ನು ಮುಟ್ಟುವುದು ತಪ್ಪು.
മറ്റ് ഭാഷകളിലേക്കുള്ള വിവർത്തനം :