പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅನುಯಾಯಿಯಾದಂತ എന്ന വാക്കിന്റെ അർത്ഥവും ഉദാഹരണവും.

ಅನುಯಾಯಿಯಾದಂತ   ಗುಣವಾಚಕ

അർത്ഥം : ಯಾರೋ ಒಬ್ಬರ ಆಜ್ಞೆಯನ್ನು ಪಾಲಿಸುತ್ತಾ ಬಂದಿರುವಂತಹ

ഉദാഹരണം : ಇಲ್ಲಿ ಅನುಚಾರ ಜನರಿಗೇನು ಕಮ್ಮಿ ಇಲ್ಲ.

പര്യായപദങ്ങൾ : ಅನುಚಾರ, ಅನುಚಾರವಾದ, ಅನುಚಾರವಾದಂತ, ಅನುಚಾರವಾದಂತಹ, ಅನುಯಾಯಿ, ಅನುಯಾಯಿಯಾದ, ಅನುಯಾಯಿಯಾದಂತಹ, ಆಜ್ಞಾಧಾರಕ, ಆಜ್ಞಾಧಾರಕವಾದ, ಆಜ್ಞಾಧಾರಕವಾದಂತ, ಆಜ್ಞಾಧಾರಕವಾದಂತಹ


മറ്റ് ഭാഷകളിലേക്കുള്ള വിവർത്തനം :

किसी के समान आचरण करने वाला।

यहाँ अनुगामी लोगों की कमी कहाँ है।
अनुगामी

Going or proceeding or coming after in the same direction.

The crowd of following cars made the occasion seem like a parade.
Tried to outrun the following footsteps.
following

അർത്ഥം : ಯಾರದ್ದದರೂ ಸಿದ್ಧಾಂತವನ್ನು ನಂಬಿ ಅದನ್ನು ಅನುಸರಿಸುವವ

ഉദാഹരണം : ಬುದ್ಧನ ಅನುಯಾಯಿಗಳನ್ನು ಬೌದ್ದರು ಎನ್ನುತ್ತಾರೆ.

പര്യായപദങ്ങൾ : ಅನುಯಾಯಿ, ಅನುಯಾಯಿಯಾದ, ಅನುಯಾಯಿಯಾದಂತಹ


മറ്റ് ഭാഷകളിലേക്കുള്ള വിവർത്തനം :

किसी का सिद्धान्त मानने और उनके अनुसार चलनेवाला।

वह संत कबीर का अनुयायी है।
अनुग, अनुगत, अनुगामी, अनुयायी, अनुवर्ती, मुरीद

അർത്ഥം : ಯಾರೋ ಒಬ್ಬರು ಅಂಧಾನುಯಾಯಿಯಾಗಿ ಅವರ ಹಿಂದೆಯೇ ಅಲಿಯುತ್ತಿರುವುದು

ഉദാഹരണം : ಅನುಯಾಯಿ ವ್ಯಕ್ತಿಗಳು ತಮ್ಮ ಬುದ್ಧಿಯನ್ನು ಉಪಯೋಗಿಸಿ ಯಾವುದೇ ಕೆಲಸವನ್ನು ಮಾಡುವುದಿಲ್ಲ.

പര്യായപദങ്ങൾ : ಅನುಯಾಯಿ, ಅನುಯಾಯಿಯಾದ, ಅನುಯಾಯಿಯಾದಂತಹ, ಹಿಂಬಾಲಕ, ಹಿಂಬಾಲಕನಾದ, ಹಿಂಬಾಲಕನಾದಂತ, ಹಿಂಬಾಲಕನಾದಂತಹ, ಹಿಂಬಾಲಿಸುವ, ಹಿಂಬಾಲಿಸುವಂತ, ಹಿಂಬಾಲಿಸುವಂತಹ


മറ്റ് ഭാഷകളിലേക്കുള്ള വിവർത്തനം :

जो किसी का अंधानुयायी बन कर उसके पीछे चलता हो।

पिछलग्गू व्यक्ति अपने दिमाग से कोई काम नहीं करते।
दुमछल्ला, पिछलगा, पिछलग्गू, पिट्ठू, लगुआ