അർത്ഥം : ಗೌರವ, ತೂಕ, ಉಪಯೋಗಕ್ಕೆ ಬರುವ ಇತ್ಯಾದಿ ವಿಚಾರಗಳ ತುಲನೆ ಮಾಡುವುದರಿಂದ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಇರುವ ಸಂಬಂಧ ಅಥವಾ ಅಪೇಕ್ಷೆ
ഉദാഹരണം :
ಪುಸ್ತಕ ಬರೆದ ಲೇಕಕರಿಗೆ ಎರಡು ಪ್ರತಿಶತ ಅನುಪಾತದಷ್ಟು ರಾಯಲ್ಟಿ ಸಿಗುವುದು (ಗೌರವ ಧನ ದೊರೆಯುವುದು)
മറ്റ് ഭാഷകളിലേക്കുള്ള വിവർത്തനം :
The relative magnitudes of two quantities (usually expressed as a quotient).
ratioഅർത്ഥം : ಎರಡು ಅಂಶಗಳಿಗಿರುವ ಸಾಪೇಕ್ಷ ಪರಿಮಾಣ
ഉദാഹരണം :
ಒಂದು ಮತ್ತು ಐದು ಅಥವಾ ಇಪ್ಪತ್ತು ಮತ್ತು ನೂರರ ಅನುಪಾತ ಒಂದೇ ಆಗಿರುತ್ತೆ.
മറ്റ് ഭാഷകളിലേക്കുള്ള വിവർത്തനം :
The relative magnitudes of two quantities (usually expressed as a quotient).
ratio