പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅನಿಶ್ಚಿತ എന്ന വാക്കിന്റെ അർത്ഥവും ഉദാഹരണവും.

ಅನಿಶ್ಚಿತ   ನಾಮಪದ

അർത്ഥം : ನಿಶ್ಚಯ ಅಥವಾ ನಿರ್ಣಯವನ್ನು ತೆಗೆದುಕೊಳ್ಳಲು ಆಗದೆ ಇರುವುದು

ഉദാഹരണം : ಅನಿಶ್ಚಿತತೆಯ ಸ್ಥಿತಿಯಲ್ಲಿ ಕೆಲಸವನ್ನು ನಿಲ್ಲಿಸುವುದು ಒಳ್ಳೆಯದು.

പര്യായപദങ്ങൾ : ಅನಿರ್ಣಯ


മറ്റ് ഭാഷകളിലേക്കുള്ള വിവർത്തനം :

निश्चय या निर्णय का अभाव।

अनिश्चय की स्थिति में काम को स्थगित कर देना ही अच्छा होगा।
अनिर्णय, अनिश्चय, अप्रतिपत्ति

The state of being unsure of something.

doubt, doubtfulness, dubiety, dubiousness, incertitude, uncertainty

ಅನಿಶ್ಚಿತ   ಗುಣವಾಚಕ

അർത്ഥം : ಇನ್ನೂ ನಿರ್ಧಾರವಾಗಿಲ್ಲದ

ഉദാഹരണം : ಅನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು

പര്യായപദങ്ങൾ : ಅನಿರ್ಣಿತ, ತೀರ್ಮಾನವಾಗಿಲ್ಲದ, ತೀರ್ಮಾನಿಸದ


മറ്റ് ഭാഷകളിലേക്കുള്ള വിവർത്തനം :

जिसका निर्णय न हुआ हो।

आज का मैच अनिर्णीत रहा।
अनिर्णित, अनिर्णीत

അർത്ഥം : ಸಂದೇಹ ಇರುವಂತಹದ್ದು

ഉദാഹരണം : ಈ ಹತ್ಯೆಯಲ್ಲಿ ನಾರಾಯಣನು ಸಂದೇಹಾಸ್ಪದ ವ್ಯಕ್ತಿಯಾಗಿದ್ದಾನೆ.

പര്യായപദങ്ങൾ : ಅನಿಶ್ಚಿತವಾದ, ಅನಿಶ್ಚಿತವಾದಂತ, ಅನಿಶ್ಚಿತವಾದಂತಹ, ಅನುಮಾನ, ಅನುಮಾನದ, ಅನುಮಾನದಂತ, ಅನುಮಾನದಂತಹ, ಖಚಿತಪಡದ, ಖಚಿತಪಡದಂತ, ಖಚಿತಪಡದಂತಹ, ತೀರ್ಮಾನವಾಗದ, ತೀರ್ಮಾನವಾಗದಂತ, ತೀರ್ಮಾನವಾಗದಂತಹ, ಸಂದಿಗ್ಧವಾದ, ಸಂದಿಗ್ಧವಾದಂತ, ಸಂದಿಗ್ಧವಾದಂತಹ, ಸಂದೇಹಾಸ್ಪದ, ಸಂದೇಹಾಸ್ಪದವಾದ, ಸಂದೇಹಾಸ್ಪದವಾದಂತ, ಸಂದೇಹಾಸ್ಪದವಾದಂತಹ


മറ്റ് ഭാഷകളിലേക്കുള്ള വിവർത്തനം :

जिसपर संदेह हो।

इस हत्या का संदिग्ध व्यक्ति हरिनारायण है।
संदिग्ध, संदेहात्मक, संदेहास्पद, सन्दिग्ध, सन्देहास्पद

Open to doubt or suspicion.

The candidate's doubtful past.
He has a dubious record indeed.
What one found uncertain the other found dubious or downright false.
It was more than dubitable whether the friend was as influential as she thought.
doubtful, dubious, dubitable, in question

അർത്ഥം : ಉಯಾಲೆಯ ಹಾಗೆ ತೂಗಾಡುತ್ತಾ ಅಥವಾ ನೇತ್ತಾಡುತ್ತಾ ಹೋಗುವುದು

ഉദാഹരണം : ಈ ಗೋಡೆಗೆ ಹಾಕಿರುವ ಗಡಿಯಾರದ ಮುಳ್ಳು ಅನಿಶ್ಚಿತವಾಗಿ ತಿರುಗುತ್ತಿದೆ.

പര്യായപദങ്ങൾ : ದೋಲಾಯಮಾನ


മറ്റ് ഭാഷകളിലേക്കുള്ള വിവർത്തനം :

दोलक की तरह झूलता या हिलता हुआ।

इस दीवार घड़ी में एक दोलायमान काँटा है।
दोलायमान

അർത്ഥം : ಯಾವುದೇ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬಾರದಿರುವ

ഉദാഹരണം : ಈ ನಿರ್ಣಯವನ್ನು ಸರ್ಕಾರ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ.

പര്യായപദങ്ങൾ : ಅನಿರ್ಣಿತ, ಅನಿರ್ದಿಷ್ಟ, ಅನಿರ್ಧಾರಿತ, ಸಂದಿಗ್ದ


മറ്റ് ഭാഷകളിലേക്കുള്ള വിവർത്തനം :

जो निर्धारित न हो।

बंद के कारण सारी गाड़ियाँ अनिर्धारित समय पर चल रही हैं।
अनिर्धारित, अनिश्चित, अप्रतिपन्न, अप्रतीयमान