പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅನಿದ್ರೆ എന്ന വാക്കിന്റെ അർത്ഥവും ഉദാഹരണവും.

ಅನಿದ್ರೆ   ನಾಮಪದ

അർത്ഥം : ನಿದ್ದೆ ಬಾರದೆ ಇರುವ ಒಂದು ರೋಗ

ഉദാഹരണം : ಮಾಲತಿಗೆ ನಿದ್ದೆ ಬಾರದೆ ಚಿಂತೆಯಲ್ಲಿ ಮುಳುಗಿದ್ದಾಳೆ.

പര്യായപദങ്ങൾ : ನಿದ್ದೆ ಬಾರದ, ನಿದ್ರೆ ಬಾರದ


മറ്റ് ഭാഷകളിലേക്കുള്ള വിവർത്തനം :

निद्रा न आने का एक रोग।

मालती अनिद्र से परेशान है।
अनिद्र, प्रजागर

A temporary state in which you are unable (or unwilling) to sleep.

Accept your wakefulness and sleep in its own contrary way is more likely to come.
sleeplessness, wakefulness

അർത്ഥം : ಒಂದು ತರಹದ ರೋಗದಲ್ಲಿ ನಿದ್ದೆಯು ಕೆಲವೊಮ್ಮೆ ಬರುವುದು ಅಥವಾ ಬರುವುದೇ ಇಲ್ಲ ಅಥವಾ ಕಮ್ಮಿ ಬರುವುದು

ഉദാഹരണം : ಅನಿದ್ದೆಯಿಂದ ಬಳಲುತ್ತಿರುವ ರೋಗಿಯು ತನ್ನ ಹಾಸಿಗೆ ಮೇಲಿನ ಹಾಸನ್ನು ಬದಲಾಯಿಸುತ್ತಿದ್ದ.

പര്യായപദങ്ങൾ : ಅನಿದ್ದೆ, ಅನಿದ್ದೆ ರೋಗ, ಅನಿದ್ದೆ-ರೋಗ, ಅನಿದ್ರೆ ರೋಗ


മറ്റ് ഭാഷകളിലേക്കുള്ള വിവർത്തനം :

एक रोग जिसमें मनुष्य को नींद बिल्कुल नहीं आती या कभी-कभी और बहुत कम आती है।

अनिद्रा से पीड़ित रोगी खाट पर करवटें बदल रहा था।
अनिद्रा, अनिद्रा रोग, उन्निद्र, उन्निद्र रोग

An inability to sleep. Chronic sleeplessness.

insomnia

ಅನಿದ್ರೆ   ಗುಣವಾಚಕ

അർത്ഥം : ಯಾರಿಗೆ ಮಲಗುವ ಸಮಯದಲ್ಲಿಯೂ ಸಹ ನಿದ್ರೆ ಬರುವುದಿಲ್ಲವೋ

ഉദാഹരണം : ಅನಿದ್ರ ವ್ಯಕ್ತಿಯು ರಾತ್ರಿಯಿಡಿ ಮೇಲ್ಛಾವಣಿಯ ಮೇಲೆ ಓಡಾಡುತ್ತಿದ್ದನು.

പര്യായപദങ്ങൾ : ಅನಿದ್ರೆಯ, ನಿದ್ದೆಯಿಲ್ಲದ, ನಿದ್ದೆಯಿಲ್ಲದಂತ, ನಿದ್ದೆಯಿಲ್ಲದಂತಹ, ನಿದ್ರಾಹೀನ, ನಿದ್ರಾಹೀನನಾದ, ನಿದ್ರಾಹೀನನಾದಂತ, ನಿದ್ರಾಹೀನನಾದಂತಹ, ನಿದ್ರೆ ಮಾಡದ, ನಿದ್ರೆ ಮಾಡದಂತ, ನಿದ್ರೆ ಮಾಡದಂತಹ


മറ്റ് ഭാഷകളിലേക്കുള്ള വിവർത്തനം :

जिसे सोने के समय भी नींद न आती हो।

उन्निद्र व्यक्ति रातभर चारपाई पर करवटें बदलता रहा।
उन्निद्र, निद्रा रहित