അർത്ഥം : ಅನಾಥರು, ಅಸಹಾಯಕರು ಅಥವಾ ದೀನ-ದುರ್ಬಲರನ್ನು ಪಾಲನೆ-ಪೋಷಣೆ ಮಾಡುವ ಸ್ಥಳ
ഉദാഹരണം :
ರಘು ಅನಾಥಾಲಯದಿಂದ ಒಂದು ಮಗವನ್ನು ದತ್ತು ಪಡೆದನು.
പര്യായപദങ്ങൾ : ಅನಾಥ ಆಶ್ರಮ, ಅನಾಥ-ಆಶ್ರಮ, ಅನಾಥಾಲಯ
മറ്റ് ഭാഷകളിലേക്കുള്ള വിവർത്തനം :
वह स्थान जहाँ अनाथों, असहायों या दीन-दुखियों का पालन-पोषण होता है।
माधविका ने अनाथालय से एक बच्चे को गोद लिया।