അർത്ഥം : ಯಾವುದೇ ಅಲಂಕಾರ ಇಲ್ಲದೇ ಇರುವಂತಹದ್ದು
ഉദാഹരണം :
ಅನಲಂಕೃತವಾದ ವೇಷಭೂಷಣದಲ್ಲಿಯೇ ಸಾಧ್ವಿಯ ಮುಖ ಹೊಳೆಯುತ್ತಿದೆ.
പര്യായപദങ്ങൾ : ಅನಲಂಕೃತ, ಅನಲಂಕೃತವಾದ, ಅನಲಂಕೃತವಾದಂತಹ, ಅಲಂಕಾರ ರಹಿತ, ಅಲಂಕಾರ ರಹಿತವಾದ, ಅಲಂಕಾರ ರಹಿತವಾದಂತ, ಅಲಂಕಾರ ರಹಿತವಾದಂತಹ, ಅಲಂಕಾರಹೀನ, ಅಲಂಕಾರಹೀನವಾದ, ಅಲಂಕಾರಹೀನವಾದಂತ, ಅಲಂಕಾರಹೀನವಾದಂತಹ
മറ്റ് ഭാഷകളിലേക്കുള്ള വിവർത്തനം :
Lacking embellishment or ornamentation.
A plain hair style.