അർത്ഥം : ಯಾವುದೋ ಒಂದು ಸಮ್ಮೇಳನದಲ್ಲಿ ಶಿಕ್ಷಕ ಅಥವಾ ವಿಶೇಷಜ್ಞರು ಒಂದು ವಿಷಯವನ್ನು ಕುರಿತು ಚರ್ಚಿಸಲು, ವಿಚಾರವಿನಿಮಯ ಮಾಡಿಕೊಳ್ಳಲು ನಡೆಸುತ್ತಾರೆ
ഉദാഹരണം :
ನಾಳೆ ವರ್ಲ್ಡ್ ನೆಟ್ ಬಗೆಗೆ ಒಂದು ದಿವಸದ ವಿಚಾರಗೋಷ್ಠಿ ನಡೆಯಲಿದೆ.
പര്യായപദങ്ങൾ : ವಿಚಾರಗೋಷ್ಠಿ, ಸೆಮಿನಾರು ವಿಚಾರ ಸಂಕಿರಣ
മറ്റ് ഭാഷകളിലേക്കുള്ള വിവർത്തനം :
Any meeting for an exchange of ideas.
seminar