അർത്ഥം : ಧರ್ಮದಲ್ಲಿ ನಿಷ್ಠೆ ಅಥವಾ ಶ್ರದ್ಧೆ ಇಲ್ಲದಿರುವ ಅಥವಾ ಧರ್ಮ ಪರಿಪಾಲನೆ ಮಾಡದವ
ഉദാഹരണം :
ರಾವಣ ಒಬ್ಬ ಅಧರ್ಮಿಯಾಗಿದ್ದ.
പര്യായപദങ്ങൾ : ಅಧರ್ಮಾತ್ಮಕ, ಅಧರ್ಮಾತ್ಮಕವಾದ, ಅಧರ್ಮಾತ್ಮಕವಾದಂತ, ಅಧರ್ಮಾತ್ಮಕವಾದಂತಹ, ಅಧರ್ಮಿ, ಅಧರ್ಮಿಯಾದ, ಅಧರ್ಮಿಯಾದಂತ, ಅಧರ್ಮಿಯಾದಂತಹ, ಅಧರ್ಮಿಷ್ಟ, ಅಧರ್ಮಿಷ್ಟವಾದ, ಅಧರ್ಮಿಷ್ಟವಾದಂತಹ, ನೀಚ, ನೀಚನಾದ, ನೀಚನಾದಂತ, ನೀಚನಾದಂತಹ
മറ്റ് ഭാഷകളിലേക്കുള്ള വിവർത്തനം :
धर्म में निष्ठा या श्रद्धा न रखने वाला या जो धार्मिक न हो।
वह अधार्मिक व्यक्ति है।