അർത്ഥം : ಯಾರಿಗೂ ಗೊತ್ತಾಗದ ರೀತಿಯಲ್ಲಿ ಬಹಳ ವೇಗವಾಗಿ ಹೊರಟು ಹೋಗುವ ಪ್ರಕ್ರಿಯೆ
ഉദാഹരണം :
ಈಗತಾನೇ ಅವರು ಇಲ್ಲಿಯೇ ಇದ್ದರು ಯಾವಾಗ ಮಾಯವಾದರೋ ಗೊತ್ತಿಲ್ಲ.
പര്യായപദങ്ങൾ : ಕಾಣದಂತೆ ಹೋಗು, ಕಾಣೆಯಾಗು, ಮಾಯವಾಗು
മറ്റ് ഭാഷകളിലേക്കുള്ള വിവർത്തനം :
इस प्रकार चल देना कि जल्दी किसी को पता भी न चले।
अभी तो वे यहाँ थे पर कहाँ काफ़ूर हो गए।അർത്ഥം : ಯಾವುದಾದರು ವಸ್ತು ಇಟ್ಟಿರುವ ಜಾಗದಲ್ಲಿ ಇಲ್ಲದಿಲ್ಲ
ഉദാഹരണം :
ಮೇಜಿನ ಮೇಲೆ ಇಟ್ಟಿರುವ ಪುಸ್ತಕವು ಎಲ್ಲಿ ಮಾಯವಾಯಿತು.
പര്യായപദങ്ങൾ : ಎಗರಿಹೋಗು, ಕಳೆದುಹೋಗು, ಕಾಣದಾಗು, ಕಾಣದೇ ಹೋಗು, ಮಾಯವಾಗು
മറ്റ് ഭാഷകളിലേക്കുള്ള വിവർത്തനം :
किसी वस्तु आदि का जगह से हटना।
मेज़ पर रखी किताब कहाँ गायब हो गई।അർത്ഥം : ಸಂಪೂರ್ಣ ನಾಶವಾಗುವುದು
ഉദാഹരണം :
ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.
പര്യായപദങ്ങൾ : ಅಗೋಚರವಾಗು, ಇಲ್ಲವಾಗು, ಕಣ್ಮರೆಯಾಗು, ನಾಶವಾಗು
മറ്റ് ഭാഷകളിലേക്കുള്ള വിവർത്തനം :
अस्तित्व में न रह जाना।
धीरे-धीरे जीवों की कई प्रजातियाँ विलुप्त हो रही हैं।