അർത്ഥം : ವಿರೊಧವನ್ನು ವ್ಯಕ್ತಪಡಿಸುವ
ഉദാഹരണം :
ರಮಾಳ ಅತ್ತೆ ಎಲ್ಲಾ ಕೆಲಸದಲ್ಲೂ ಅವಳಿಗೆ ಅಡ್ಡಿ ಪಡಿಸುವಳು.
പര്യായപദങ്ങൾ : ತಡೆಯೊಡ್ಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಒಳ್ಳೆ ಕೆಲಸದಲ್ಲಿ ತೊಡಕನ್ನು ಉಂಟು ಮಾಡುವುದು
ഉദാഹരണം :
ಅಡ್ಡಿ ಪಡಿಸುವುದೇ ಅವನ ಕೆಲಸ.
പര്യായപദങ്ങൾ : ಉಪದ್ರವ ಕೊಡು, ಕಿರಿಕಿರಿ ಮಾಡು, ತೊಡಕುಂಟುಮಾಡು
മറ്റ് ഭാഷകളിലേക്കുള്ള വിവർത്തനം :