അർത്ഥം : ಆಹಾರ ತಯಾರಿಕೆಯಲ್ಲಿ ಉಪಯೋಗಿಸುವಂತಹ ಒಂದು ಪ್ರಕಾರದ ಕ್ಷಾರ
ഉദാഹരണം :
ಕೇಕ್, ಇಡ್ಲಿ ಮೊದಲಾದವುಗಳಿಗೆ ಅಡಿಗೆ ಸೋಡವನ್ನು ಹಾಕುವುದರಿಂದ ಮೃದುವಾಗುತ್ತದೆ.
പര്യായപദങ്ങൾ : ಸೋಡ
മറ്റ് ഭാഷകളിലേക്കുള്ള വിവർത്തനം :
खाना बनाने के उपयोग में लाया जाने वाला एक प्रकार का सोडियम का क्षार।
केक, इडली, ढोकला आदि में सोडा डालने पर वे फूलते हैं।