അർത്ഥം : ಒಂದು ತರಹದ ಸುಗಂಧಬರಿತವಾದ ಬೀಜ ಅದನ್ನು ಔಷಧಿ ಮತ್ತು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ
ഉദാഹരണം :
ಅಜ್ವಾನವನ್ನು ಅಧಿಕವಾಗಿ ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ.
പര്യായപദങ്ങൾ : ಅಜಗಂಧ
മറ്റ് ഭാഷകളിലേക്കുള്ള വിവർത്തനം :
एक तरह का सुगंधित बीज जो दवा और मसाले के रूप में प्रयुक्त होता है।
अजवायन का अधिकतर उपयोग मसाले के रूप में किया जाता है।Seed of the celery plant used as seasoning.
celery seed