അർത്ഥം : ಅಜ್ಞಾನದ ರೂಪದ ಅಂಧಕಾರ
ഉദാഹരണം :
ಜ್ಞಾನದ ದೀಪವನ್ನು ಬೆಳಗಿ, ಅಜ್ಞಾನದ ಅಂಧಕಾರವನ್ನು ದೂರ ಮಾಡಬೇಕು.
പര്യായപദങ്ങൾ : ಅಜ್ಞಾನದ ಅಂಧಕಾರ, ಅಜ್ಞಾನದ ಕತ್ತಲು, ಅಜ್ಞಾನದ-ಅಂಧಕಾರ, ಅಜ್ಞಾನದ-ಕತ್ತಲು, ಅಜ್ಞಾನದ-ಕತ್ತಲೆ, ಕುರುಡು ಅಂಧಕಾರ, ಕುರುಡು-ಅಂಧಕಾರ
മറ്റ് ഭാഷകളിലേക്കുള്ള വിവർത്തനം :
अज्ञान रूपी अंधकार।
ज्ञान का दीपक जलाओ, अज्ञान अंधकार को दूर भगाओ।