അർത്ഥം : ಸೋಲನ್ನೇ ಕಾಣದಂತಹ ಸ್ಥಿತಿ ಅಥವಾ ಯಾರು ಅದನ್ನು ಗೆಲ್ಲದಿರುವಂತಹ
ഉദാഹരണം :
ಸಾವು ಅಜೇಯವಾದುದು.
പര്യായപദങ്ങൾ : ಅಜೇಯವಾದ, ಅಜೇಯವಾದಂತ, ಅಜೇಯವಾದಂತಹ, ಅಪರಾಜಯ, ಅಪರಾಜಯವಾದ, ಅಪರಾಜಯವಾದಂತ, ಅಪರಾಜಯವಾದಂತಹ, ಸೋಲರಿಯದ, ಸೋಲರಿಯದಂತ, ಸೋಲರಿಯದಂತಹ
മറ്റ് ഭാഷകളിലേക്കുള്ള വിവർത്തനം :
Incapable of being overcome or subdued.
An invincible army.