അർത്ഥം : ಸರಿಯಾದ ಜಾಗದಲ್ಲಿ ಕ್ರಮವಾಗಿ ಹಾಗು ಸುವ್ಯವಸ್ಥಿತವಾಗಿ ಇಡು
ഉദാഹരണം :
ಅಂಗಡಿಯ ಮಾಲೀಕನು ಸಾಮಾನುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡುತ್ತಿದ್ದಾನೆ.
പര്യായപദങ്ങൾ : ಒಪ್ಪವಾಗಿರಿಸು, ಓರಣವಾಗಿರಿಸು, ಕ್ರಮವಾಗಿಡು
മറ്റ് ഭാഷകളിലേക്കുള്ള വിവർത്തനം :
उचित स्थान पर अच्छे क्रम से इस प्रकार रखना कि देखने में अच्छा जान पड़े।
दुकानदार दुकान में सामानों को सजा रहा है।