അർത്ഥം : ಅಗ್ನಿಯನ್ನು ಹುಟ್ಟಿಸುವಂತಹ ಅಥವಾ ಜ್ವಾಲೆಯನ್ನು ಉತ್ಪನ್ನಮಾಡುವ
ഉദാഹരണം :
ಪೆಟ್ರೋಲ್, ಸೀಮೆಯಣ್ಣೆ, ಎಣ್ಣೆ ಮೊದಲಾದವುಗಳು ಅಗ್ನಿ ಹುಟ್ಟಿಸುವ ಪದಾರ್ಥಗಳು.
പര്യായപദങ്ങൾ : ಅಗ್ನಿ ಹುಟ್ಟಿಸುಂತಹ, ಅಗ್ನಿ ಹುಟ್ಟಿಸುವ, ಬೆಂಕಿ ಹುಟಿಸುವ, ಬೆಂಕಿ ಹುಟ್ಟಿಸುವಂತ, ಬೆಂಕಿ ಹುಟ್ಟಿಸುವಂತಹ
മറ്റ് ഭാഷകളിലേക്കുള്ള വിവർത്തനം :