പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಗಮ್ಯ എന്ന വാക്കിന്റെ അർത്ഥവും ഉദാഹരണവും.

ಅಗಮ್ಯ   ನಾಮಪದ

അർത്ഥം : ಯಾವ ಸ್ತ್ರೀ ಸಂಭೋಗಕ್ಕೆ ಯೋಗ್ಯವಲ್ಲವೋ

ഉദാഹരണം : ಹರೀಶನ ವಿವಾಹ ಒಂದು ಅಗಮ್ಯಳ ಜೊತೆಯಲ್ಲಿ ಆಗಿತ್ತು ಆದರೂ ಅವಳನ್ನು ಸ್ವೀಕರಿಸಿನು.


മറ്റ് ഭാഷകളിലേക്കുള്ള വിവർത്തനം :

वह स्त्री जो गमन या मैथुन के योग्य न हो।

हरीश का विवाह एक अगम्या के साथ हुआ था फिर भी उसने अपनी पत्नी को अपनाया।
अगम्या

ಅಗಮ್ಯ   ಗುಣವಾಚಕ

അർത്ഥം : ಒಬ್ಬ ಹೆಂಗಸಿನ ಜತೆಯಲ್ಲಿ ಮೈಥುನ ಮಾಡುವುದು ವಿಧಿ-ಶಾಸ್ತ್ರೀಯ ದೃಷ್ಟಿಯಿಂದ ನಿಷಿದ್ಧವಾದ (ಸ್ತ್ರೀ)

ഉദാഹരണം : ಗುರುಪತ್ನಿ, ರಾಜಪತ್ನಿ, ಮಲತಾಯಿ ಮೊದಲಾದವರನ್ನು ಅಗಮ್ಯ ಸ್ತ್ರೀ ಎಂದು ಹೇಳಲಾಗುತ್ತದೆ.

പര്യായപദങ്ങൾ : ಅಗಮನೀಯ


മറ്റ് ഭാഷകളിലേക്കുള്ള വിവർത്തനം :

जिसके साथ मैथुन करना विधिक या शास्त्रीय दृष्टि से वर्जित हो (स्त्री)।

गुरुपत्नी, राजपत्नी, सौतेली माँ आदि को अगम्या स्त्री कहा गया है।
अगमनीया, अगम्या

അർത്ഥം : ಯಾವುದೋ ಒಂದು ಪ್ರದೇಶಕ್ಕೆ ಹೋಗಲು ಯೋಗ್ಯವಲ್ಲವೋ

ഉദാഹരണം : ನಾವು ಕಠಿಣ ಮಾರ್ಗದಲ್ಲಿ ನಡೆಯುತ್ತಿದ್ದೇವೆ.

പര്യായപദങ്ങൾ : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅನಾಗಮ್ಯ, ಅನಾಗಮ್ಯವಾದ, ಅನಾಗಮ್ಯವಾದಂತ, ಅನಾಗಮ್ಯವಾದಂತಹ, ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ದುರ್ಗಮ, ದುರ್ಗಮವಾದ, ದುರ್ಗಮವಾದಂತ, ದುರ್ಗಮವಾದಂತಹ, ದುರ್ಗಮ್ಯ, ದುರ್ಗಮ್ಯವಾದ, ದುರ್ಗಮ್ಯವಾದಂತ, ದುರ್ಗಮ್ಯವಾದಂತಹ


മറ്റ് ഭാഷകളിലേക്കുള്ള വിവർത്തനം :

जो गम्य न हो या जो जाने योग्य न हो।

उसने राहगीर को दुर्गम रास्ते से होकर न जाने की सलाह दी।
हम कठिन राह के पथिक हैं।
अगत, अगम, अगम्य, अनागम्य, असुगम, कठिन, गहबर, दुरूह, दुर्गम, दुर्गम्य, बंक, बीहड़, वंक, विकट

Incapable of being passed.

impassable, unpassable

അർത്ഥം : ಯಾರೋ ಒಬ್ಬರಿಗೆ ಜ್ಞಾನವಿಲ್ಲ ಅಥವಾ ಅರ್ಥವಾಗದೆ ಇರುವ ಅಥವಾ ತಿಳಿದುಕೊಳ್ಳಲು ಆಗದಂತಹ

ഉദാഹരണം : ಸಾಮಾನ್ಯರಿಗೆ ಈಶ್ವರನೆಂಬುದು ಅರಿವಿಗೆ ನಿಲುಕದ ಪರಿಕಲ್ಪನೆ.

പര്യായപദങ്ങൾ : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅರಿವಿಗೆ ನಿಲುಕದ, ಅರಿವಿಗೆ ನಿಲುಕದಂತ, ಅರಿವಿಗೆ ನಿಲುಕದಂತಹ, ಅರಿವಿಗೆ ಬಾರದ, ಅರಿವಿಗೆ ಬಾರದಂತ, ಅರಿವಿಗೆ ಬಾರದಂತಹ


മറ്റ് ഭാഷകളിലേക്കുള്ള വിവർത്തനം :

जो ज्ञेय न हो या समझ से परे हो या जिसे जाना न जा सके।

हम जैसे मूर्खों के लिए ईश्वर अज्ञेय है।
अगम, अगम्य, अज्ञेय, अमेय, अमेव, अलेख, अलेखा, अविगत, अवेद्य, ज्ञानातीत, बोधातीत

Not knowable.

The unknowable mysteries of life.
unknowable

അർത്ഥം : ಯಾವುದೋ ಒಂದರ ಒಳಗೆ ಪ್ರವೇಶ ಮಾಡಲು ಆಗುವುದಿಲ್ಲವೋ ಅಥವಾ ಪ್ರವೇಶಿಸಲು ಯೋಗ್ಯವಲ್ಲವೋ

ഉദാഹരണം : ದಯವಿಟ್ಟು ನೀವು ಇಲ್ಲಿಂದ ಹೋಗಬೇಡಿ ಇದು ಪ್ರವೇಶವಿಲ್ಲದ ದ್ವಾರ.

പര്യായപദങ്ങൾ : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅತಿಕ್ರಮಪ್ರವೇಶ, ಅತಿಕ್ರಮಪ್ರವೇಶವಾದ, ಅತಿಕ್ರಮಪ್ರವೇಶವಾದಂತ, ಅತಿಕ್ರಮಪ್ರವೇಶವಾದಂತಹ, ಪ್ರವೇಶವಿಲ್ಲದ, ಪ್ರವೇಶವಿಲ್ಲದಂತ, ಪ್ರವೇಶವಿಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

जिसमें प्रवेश न किया जा सके या जो प्रवेश के योग्य न हो।

यहाँ से मत जाओ! यह अप्रवेश्य द्वार है।
अगत, अगम, अगम्य, अप्रवेश्य

Not admitting of passage or capable of being affected.

A material impervious to water.
Someone impervious to argument.
imperviable, impervious