പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಕ್ರಮ എന്ന വാക്കിന്റെ അർത്ഥവും ഉദാഹരണവും.

ಅಕ್ರಮ   ನಾಮಪದ

അർത്ഥം : ನಿಯಮವನ್ನು ಮುರಿಯುವ ಅಥವಾ ಭಂಗಗೊಳಿಸುವ ಕ್ರಿಯೆ

ഉദാഹരണം : ಸೈನ್ಯದಲ್ಲಿ ನಿಯಮದ ವಿರುದ್ಧ ನಡೆಯಬಾರದು.

പര്യായപദങ്ങൾ : ನಿಯಮ ವಿರುದ್ಧ


മറ്റ് ഭാഷകളിലേക്കുള്ള വിവർത്തനം :

नियम के टूटने या भंग होने की क्रिया।

सेना में व्यतिक्रम नहीं आने दिया जाता।
अनियम, अपक्रम, बेक़ायदगी, बेकायदगी, व्यतिक्रम

അർത്ഥം : ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ

ഉദാഹരണം : ಸುಳ್ಳು ಹೇಳುವುದು ಒಂದು ದೊಡ್ಡ ಪಾಪ.

പര്യായപദങ്ങൾ : ಅಧರ್ಮ, ಅಪರಾಧ, ಕಳಂಕ, ಕೆಟ್ಟದ್ದು, ದೋಷ, ಪಾತಕ, ಪಾಪ


മറ്റ് ഭാഷകളിലേക്കുള്ള വിവർത്തനം :

इस लोक में बुरा माना जाने वाला और परलोक में अशुभ फल देने वाला कर्म।

झूठ बोलना बहुत बड़ा पाप है।
अक, अकर्म, अघ, अधर्म, अपराध, अपुण्य, अमीव, अमीवा, अराद्धि, कलुष, कल्क, गुनाह, तमस, तमस्, त्रियामक, पातक, पाप, पाष्मा, वृजन, वृजिन, हराम

An act that is regarded by theologians as a transgression of God's will.

sin, sinning

അർത്ഥം : ವ್ಯವಸ್ಥೆಯ ಅಭಾವ

ഉദാഹരണം : ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.

പര്യായപദങ്ങൾ : ಅನಿಯಮಿತತೆ, ಅವ್ಯವಸ್ಥೆ, ಅಸ್ತವ್ಯಸ್ತ, ನಿಯಮ ವಿರುದ್ಧ, ಬದಲಾದ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ


മറ്റ് ഭാഷകളിലേക്കുള്ള വിവർത്തനം :

व्यवस्था का अभाव।

अव्यवस्था के कारण कोई भी काम समय पर नहीं हुआ।
अनवस्था, अव्यवस्था, बेक़ायदगी, बेकायदगी, विपर्यय

A condition in which an orderly system has been disrupted.

disarrangement, disorganisation, disorganization

ಅಕ್ರಮ   ಗುಣವಾಚಕ

അർത്ഥം : ವಿಧಿ, ಕಾನೂನು, ಶಾಸನ ಮುಂತಾದವುಗಳಿಗೆ ವಿರುದ್ಧವಾಗಿರುವ ನಡೆ

ഉദാഹരണം : ಬಾಲ್ಯ ವಿವಾಹವು ಕಾನೂನು_ಬಾಹಿರ ಕೃತ್ಯ.

പര്യായപദങ്ങൾ : ಅಕ್ರಮವಾದ, ಅಕ್ರಮವಾದಂತ, ಅಕ್ರಮವಾದಂತಹ, ಕಾನೂನು ಬಾಹಿರ, ಕಾನೂನು ಬಾಹಿರವಾದ, ಕಾನೂನು ಬಾಹಿರವಾದಂತ, ಕಾನೂನು ಬಾಹಿರವಾದಂತಹ, ಕಾಯಿದೆ ವಿರುದ್ಧ, ಕಾಯಿದೆ ವಿರುದ್ಧವಾದ, ಕಾಯಿದೆ ವಿರುದ್ಧವಾದಂತ, ಕಾಯಿದೆ ವಿರುದ್ಧವಾದಂತಹ, ಶಾಸನಸಮ್ಮತವಲ್ಲದ, ಶಾಸನಸಮ್ಮತವಲ್ಲದಂತ, ಶಾಸನಸಮ್ಮತವಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

Prohibited by law or by official or accepted rules.

An illegal chess move.
illegal

അർത്ഥം : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ

ഉദാഹരണം : ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.

പര്യായപദങ്ങൾ : ಅಕ್ರಮವಾದ, ಅಕ್ರಮವಾದಂತಹ, ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ, ಒತ್ತುವರಿ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ


മറ്റ് ഭാഷകളിലേക്കുള്ള വിവർത്തനം :

जिसका अधिग्रहण किया गया हो।

सरकार ने अधिग्रहीत भूमि वापस करने करने के लिए कहा है।
अधिकृत, अधिगत, अधिग्रहीत, हथियाया

Held or filled or in use.

She keeps her time well occupied.
The wc is occupied.
occupied