അർത്ഥം : ಆತ್ಮ ಶರೀರವನ್ನು ಬಿಟ್ಟ ನಂತರ ಪ್ರಾಪ್ತಿಯಾಗುವ ಲೋಕ
ഉദാഹരണം :
ನಮಗೆ ಇಷ್ಟವಿಲ್ಲದಿದ್ದೂ ಪರಲೋಕದ ಯಾತ್ರೆಯನ್ನು ಮಾಡಲೇಬೇಕು.
പര്യായപദങ്ങൾ : ಅಖಂಡಲ, ಅಗಸು, ಅಮರಲೋಕ, ಅಮರ್ತ್ಯಭುವನ, ಅಮೃತ ಲೋಕ, ಇಂದ್ರನರಾಜ್ಯ, ಇಂದ್ರನಿಲಯ, ಇಂದ್ರಪುರ, ಇಂದ್ರಲೋಕ, ಊರ್ಧ್ವಲೋಕ, ದಿವ್ಯಲೋಕ, ದೇವಭೂಮಿ, ದೇವಲೋಕ, ಪರಮಂಡಲ, ಪರಮಾತ್ಮನ ವಾಸಸ್ಥಳ, ಪರಲೋಕ, ಮರ್ತ್ಯಲೋಕ, ಮುಕ್ತಿಸ್ಥಳ, ಮೇಲಿನ ಲೋಕ, ಮೋಕ್ಷ, ವಾಯುಮಂಡಲ, ಸುರಪುರ, ಸುರಲೋಕ, ಸುರಾವಾಸ, ಸ್ವರ್ಗ
മറ്റ് ഭാഷകളിലേക്കുള്ള വിവർത്തനം :